ತಿರುಮಲ : ತಿರುಮಲ ತಿರುಪತಿ ದೇವಸ್ಥಾನಗಳು (TTD) ಮತ್ತೊಂದು ಪ್ರಮುಖ ಪ್ರಕಟಣೆಯನ್ನ ಹೊರಡಿಸಿದ್ದು, ಸೆಪ್ಟೆಂಬರ್ 7ರಂದು ತಿರುಮಲ ತಿರುಪತಿ ದೇವಾಲಯವನ್ನ ಮುಚ್ಚಲಾಗುವುದು ಎಂದು ಅದು ಘೋಷಿಸಿದೆ.
ಸೆಪ್ಟೆಂಬರ್ 7ರಂದು ಚಂದ್ರಗ್ರಹಣದಿಂದಾಗಿ, ದೇವಾಲಯವನ್ನ ತಾತ್ಕಾಲಿಕವಾಗಿ ಮುಚ್ಚಲಾಗುವುದು. ಆ ದಿನ ಮಧ್ಯಾಹ್ನ 3.30ಕ್ಕೆ ದೇವಾಲಯವನ್ನ ಮುಚ್ಚಿ, 8ರಂದು ಬೆಳಗಿನ ಜಾವ 3 ಗಂಟೆಗೆ ಮತ್ತೆ ತೆರೆಯಲಾಗುವುದು. ಈ ಹಿನ್ನೆಲೆಯಲ್ಲಿ, ಆ ದಿನ ನಡೆಯುವ ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವಂ, ಸಹಸ್ರದೀಪಲಂಕಾರಣ ಸೇವೆಯಂತಹ ಎಲ್ಲಾ ಚಟುವಟಿಕೆಗಳನ್ನ ರದ್ದುಗೊಳಿಸಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.
ಈ ಮಧ್ಯೆ, ಸೆಪ್ಟೆಂಬರ್ 7ರಂದು ಮಧ್ಯಾಹ್ನ 2 ಗಂಟೆಯ ನಂತರ ಭಕ್ತರ ದರ್ಶನವನ್ನ ರದ್ದುಗೊಳಿಸಲಾಗುತ್ತದೆ ಮತ್ತು 8ರಂದು ಬೆಳಿಗ್ಗೆ 6 ಗಂಟೆಯ ನಂತರ ಸಂಪ್ರೋಕ್ಷಣದ ನಂತರ ಮತ್ತೆ ಅನುಮತಿಸಲಾಗುತ್ತದೆ.
ಇಂದು ಲೋಕಸಭಾ ಚುನಾವಣೆ ನಡೆದ್ರೆ ‘NDA’ 300+ ಸ್ಥಾನಗಳಲ್ಲಿ ಗೆದ್ದು ಬೀಗುತ್ತೆ ; ಸಿ ವೋಟರ್ ಸಮೀಕ್ಷೆ
52% ಭಾರತೀಯರು ‘NDA’ ಸರ್ಕಾರದ ಬಗ್ಗೆ ತೃಪ್ತರಾಗಿದ್ದಾರೆ, ದೊಡ್ಡ ಸಾಧನೆ & ವೈಫಲ್ಯ ಯಾವ್ದು ಗೊತ್ತಾ.?
BIG NEWS: ರಾಜ್ಯದ ‘ಆರೋಗ್ಯ ಇಲಾಖೆ’ಯ ಈ ಅಧಿಕಾರಿಗಳ ‘ನಿಯೋಜನೆ ರದ್ದು’: ರಾಜ್ಯ ಸರ್ಕಾರ ಮಹತ್ವದ ಆದೇಶ