Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಶೇಡ್ತಿಕೇರಿ ಶಾಲೆಯ ಘಟನೆ: ಮಗುವಿನ ರಕ್ಷಣೆಯೋ ಅಥವಾ ಆರೋಪಿ ಶಿಕ್ಷಕರ ರಕ್ಷಣೆಯೋ?- ಜಿ.ಟಿ ಸತ್ಯನಾರಾಯಣ ಪ್ರಶ್ನೆ

24/03/2026 8:46 AM

ಜಾಗತಿಕ ಇಂಟರ್ನೆಟ್ ಸಂಪರ್ಕ ಕಡಿತದ ಎಚ್ಚರಿಕೆ: ಸಮುದ್ರದಾಳದ ಕೇಬಲ್ ತುಂಡರಿಸುವ ಬೆದರಿಕೆ ಹಾಕಿದ ಇರಾನ್!

24/03/2026 8:40 AM

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

24/03/2026 8:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 3 ಕೋಟಿ ಬೆಲೆಗೆ ‘RCB’ ಸೇರ್ಪಡೆಯಾದ ‘ಟಿಮ್ ಡೇವಿಡ್’ |IPL 2025 Mega Auction
INDIA

BREAKING : 3 ಕೋಟಿ ಬೆಲೆಗೆ ‘RCB’ ಸೇರ್ಪಡೆಯಾದ ‘ಟಿಮ್ ಡೇವಿಡ್’ |IPL 2025 Mega Auction

By KannadaNewsNow25/11/2024 7:16 PM

ಡಾಕಾ : ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಟಿಮ್ ಡೇವಿಡ್ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಕೋಟಿ ರೂ.ಗೆ ಖರೀದಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮುಂಬರುವ ಋತುವಿನಲ್ಲಿ ಆರ್ಸಿಬಿಗೆ ತಮ್ಮ ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನ ತರಲಿದ್ದಾರೆ ಎಂದು ನಂಬಲಾಗಿದೆ.

ಇದಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಅವ್ರನ್ನ ಆರ್‍ಸಿಬಿ 10 ಕೋಟಿ 75 ಲಕ್ಷಕ್ಕೆ ಖರೀದಿಸಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಮ್ಮ ತಂಡದಲ್ಲಿ ಕೃನಾಲ್ ಪಾಂಡ್ಯ ಅವರನ್ನ ಬಯಸಿದ್ದವು. ಆದ್ರೆ, ಅಂತಿಮವಾಗಿ ಆರ್ಸಿಬಿ 5.75 ಕೋಟಿ ರೂಪಾಯಿ ಬೆಲೆಗೆ ಆಲ್ರೌಂಡರ್’ರನ್ನ ಖರೀದಿಸಿತು. ಇನ್ನು ನಿತೀಶ್ ರಾಣಾ ಅವರನ್ನು ರಾಜಸ್ಥಾನ್ ರಾಯಲ್ಸ್ 4.20 ಕೋಟಿ ರೂ.ಗೆ ಖರೀದಿಸಿದೆ. ಇನ್ನು ಆರ್ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 2 ಕೋಟಿ ಬೆಲೆಗೆ ದೆಹಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

ಅಂದ್ಹಾಗೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಎರಡು ದಿನಗಳ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ಇಂದು ಎರಡನೇ ಅಂದರೆ ಕೊನೆಯ ದಿನ (ನವೆಂಬರ್ 25) ಹರಾಜು ಕೂಡ ಆರಂಭವಾಗಿದೆ. ಎರಡನೇ ದಿನ 132 ಆಟಗಾರರು ಮಾರಾಟವಾಗಲಿದ್ದಾರೆ. ಇವುಗಳನ್ನು ಖರೀದಿಸಲು ಎಲ್ಲಾ 10 ತಂಡಗಳ ಪರ್ಸ್‌ನಲ್ಲಿ ಒಟ್ಟು 173.55 ಕೋಟಿ ರೂಪಾಯಿ ಇದೆ.

ಮೊದಲ ದಿನವೇ 3 ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದು, ಐಪಿಎಲ್ ಇತಿಹಾಸದ ಎಲ್ಲಾ ದಾಖಲೆಗಳನ್ನ ಮುರಿದಿದೆ. ಈ ಮೂವರು ಆಟಗಾರರು ವಿಕೆಟ್‌ಕೀಪರ್ ರಿಷಬ್ ಪಂತ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ಅದ್ರಂತೆ, ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 27 ಕೋಟಿ ಬಿಡ್‌ನೊಂದಿಗೆ ಖರೀದಿಸಿತು. ಈ ಮೂಲಕ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

 

Aadhaar Update : ಉಚಿತ ‘ಆಧಾರ್ ಅಪ್ ಡೇಟ್’ಗೆ ಡೆಡ್ ಲೈನ್ ಯಾವಾಗ ಗೊತ್ತಾ..?

ನಿಮ್ಮ ಬೈಕ್ ‘ಮೈಲೇಜ್’ ಕೊಡ್ತಿಲ್ವಾ.? ಈ ‘ಟಿಪ್ಸ್’ ಅನುಸರಿಸಿ, ಪೆಟ್ರೋಲ್ ನೀರಿನಂತೆ ಖರ್ಚಾಗೋದಿಲ್ಲ

BREAKING : 3 ಕೋಟಿ ಬೆಲೆಗೆ 'RCB' ಸೇರ್ಪಡೆಯಾದ 'ಟಿಮ್ ಡೇವಿಡ್' |IPL 2025 Mega Auction BREAKING: Tim David joins RCB for Rs 3 crore |IPL 2025 Mega Auction
Share. Facebook Twitter LinkedIn WhatsApp Email

Related Posts

ಜಾಗತಿಕ ಇಂಟರ್ನೆಟ್ ಸಂಪರ್ಕ ಕಡಿತದ ಎಚ್ಚರಿಕೆ: ಸಮುದ್ರದಾಳದ ಕೇಬಲ್ ತುಂಡರಿಸುವ ಬೆದರಿಕೆ ಹಾಕಿದ ಇರಾನ್!

24/03/2026 8:40 AM1 Min Read

ವಿಶ್ವ ಕ್ಷಯರೋಗ ದಿನ 2026 : ಈ ಸಾಂಕ್ರಾಮಿಕ ರೋಗದ ಲಕ್ಷಣಗಳು, ಕಾರಣಗಳು, ಅಪಾಯಕಾರಿ ಅಂಶಗಳೇನು ತಿಳಿಯಿರಿ | World Tuberculosis Day

24/03/2026 8:31 AM2 Mins Read

ಅಮೆರಿಕದ ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ: ಗಗನಕ್ಕೇರಿದ ಬೆಂಕಿಯ ಜ್ವಾಲೆ, ಟೆಕ್ಸಾಸ್‌ನಲ್ಲಿ ಆತಂಕದ ವಾತಾವರಣ

24/03/2026 8:23 AM1 Min Read
Recent News

ಸಾಗರದ ಶೇಡ್ತಿಕೇರಿ ಶಾಲೆಯ ಘಟನೆ: ಮಗುವಿನ ರಕ್ಷಣೆಯೋ ಅಥವಾ ಆರೋಪಿ ಶಿಕ್ಷಕರ ರಕ್ಷಣೆಯೋ?- ಜಿ.ಟಿ ಸತ್ಯನಾರಾಯಣ ಪ್ರಶ್ನೆ

24/03/2026 8:46 AM

ಜಾಗತಿಕ ಇಂಟರ್ನೆಟ್ ಸಂಪರ್ಕ ಕಡಿತದ ಎಚ್ಚರಿಕೆ: ಸಮುದ್ರದಾಳದ ಕೇಬಲ್ ತುಂಡರಿಸುವ ಬೆದರಿಕೆ ಹಾಕಿದ ಇರಾನ್!

24/03/2026 8:40 AM

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

24/03/2026 8:35 AM

ವಿಶ್ವ ಕ್ಷಯರೋಗ ದಿನ 2026 : ಈ ಸಾಂಕ್ರಾಮಿಕ ರೋಗದ ಲಕ್ಷಣಗಳು, ಕಾರಣಗಳು, ಅಪಾಯಕಾರಿ ಅಂಶಗಳೇನು ತಿಳಿಯಿರಿ | World Tuberculosis Day

24/03/2026 8:31 AM
State News
KARNATAKA

ಸಾಗರದ ಶೇಡ್ತಿಕೇರಿ ಶಾಲೆಯ ಘಟನೆ: ಮಗುವಿನ ರಕ್ಷಣೆಯೋ ಅಥವಾ ಆರೋಪಿ ಶಿಕ್ಷಕರ ರಕ್ಷಣೆಯೋ?- ಜಿ.ಟಿ ಸತ್ಯನಾರಾಯಣ ಪ್ರಶ್ನೆ

By kannadanewsnow0924/03/2026 8:46 AM KARNATAKA 4 Mins Read

ಶಿವಮೊಗ್ಗ: ಜ್ಞಾನದ ದೇಗುಲವೆಂದು ಕರೆಯಲ್ಪಡುವ ಸಾಗರದ ಶೆಡ್ತೀಕೆರೆ ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಶಿಕ್ಷಕರಿಂದಲೇ ಸಮೂಹ ಹಲ್ಲೆ ನಡೆದಿದೆ ಎನ್ನಲಾದ…

ರಾಜ್ಯ ಸರ್ಕಾರದಿಂದ `ಮುಜರಾಯಿ ಇಲಾಖೆ ನೌಕರರಿಗೆ’ ಗುಡ್ ನ್ಯೂಸ್ : ಅನುಕಂಪದ ಆಧಾರಿತ ನೇಮಕಾತಿಗೆ ವಿಧೇಯಕ ಮಂಡನೆ!

24/03/2026 8:35 AM

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

24/03/2026 7:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.