Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಎರಡು ಕಾಲು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ, ಮೋಜ್ತಾಬಾ ಖಮೇನಿ ಫೋಟೋ ವೈರಲ್!

13/03/2026 11:06 AM

BREAKING : ರಾಜ್ಯದಲ್ಲಿ `LPG ಸಿಲಿಂಡರ್ ಕೊರತೆ ಇಲ್ಲ, ಸಾರ್ವಜನಿಕರು ಆತಂಕ ಪಡಬೇಡಿ : ಸರ್ಕಾರ ಸ್ಪಷ್ಟನೆ !

13/03/2026 11:01 AM

‘ಕೇವಲ ಆದಾಯದಿಂದ ಕ್ರೀಮಿ ಲೇಯರ್ ನಿರ್ಧರಿಸುವಂತಿಲ್ಲ’: ಓಬಿಸಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

13/03/2026 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ `LPG ಸಿಲಿಂಡರ್ ಕೊರತೆ ಇಲ್ಲ, ಸಾರ್ವಜನಿಕರು ಆತಂಕ ಪಡಬೇಡಿ : ಸರ್ಕಾರ ಸ್ಪಷ್ಟನೆ !
KARNATAKA

BREAKING : ರಾಜ್ಯದಲ್ಲಿ `LPG ಸಿಲಿಂಡರ್ ಕೊರತೆ ಇಲ್ಲ, ಸಾರ್ವಜನಿಕರು ಆತಂಕ ಪಡಬೇಡಿ : ಸರ್ಕಾರ ಸ್ಪಷ್ಟನೆ !

By kannadanewsnow5713/03/2026 11:01 AM

ಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರಾಜ್ಯದಲ್ಲಿ ಅಡುಗೆ ಅನಿಲದ ಯಾವುದೇ ಕೊರತೆಯಿಲ್ಲ ಮತ್ತು ಸಾರ್ವಜನಿಕರು ಗಾಬರಿಯಿಂದ ಅನಗತ್ಯ ಬುಕಿಂಗ್ ಮಾಡಬಾರದು ಎಂದು ಮನವಿ ಮಾಡಿದೆ.

ಸರ್ಕಾರದ ಪ್ರಮುಖ ಕ್ರಮಗಳು:

ತೈಲ ಕಂಪನಿಗಳಾದ IOC, BPC ಮತ್ತು HPC ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸರ್ಕಾರ, ರಾಜ್ಯಕ್ಕೆ ಅಗತ್ಯವಿರುವಷ್ಟು ಎಲ್ಪಿಜಿ ದಾಸ್ತಾನು ಲಭ್ಯವಿರುವುದನ್ನು ಖಚಿತಪಡಿಸಿಕೊಂಡಿದೆ. ಈ ಕುರಿತು ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳು ಹೀಗಿವೆ:

ಆತಂಕ ಬೇಡ: ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಗ್ರಾಹಕರು ತುರ್ತು ಮತ್ತು ಅನಗತ್ಯವಾಗಿ ಸಿಲಿಂಡರ್ಗಳನ್ನು ಬುಕ್ ಮಾಡಬಾರದು.

ಅಗತ್ಯ ಸೇವೆಗಳಿಗೆ ಆದ್ಯತೆ: ಸರ್ಕಾರಿ ಆಸ್ಪತ್ರೆಗಳು, ಹಾಸ್ಟೆಲ್ಗಳು, ಅಂಗನವಾಡಿಗಳು, ಶಾಲೆ-ಕಾಲೇಜುಗಳು ಮತ್ತು ಕಾರಾಗೃಹಗಳಿಗೆ ಯಾವುದೇ ಅಡಚಣೆಯಿಲ್ಲದೆ ಗ್ಯಾಸ್ ಸರಬರಾಜು ಮಾಡುವಂತೆ ತೈಲ ಕಂಪನಿಗಳಿಗೆ ಸೂಚಿಸಲಾಗಿದೆ.

ಅಕ್ರಮ ದಾಸ್ತಾನು ವಿರುದ್ಧ ಎಚ್ಚರಿಕೆ: ಗ್ಯಾಸ್ ಸಿಲಿಂಡರ್ಗಳನ್ನು ಅನಧಿಕೃತವಾಗಿ ಸಂಗ್ರಹಿಸುವುದು, ಸಾಗಿಸುವುದು ಅಥವಾ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಕಾನೂನು ಕ್ರಮ: ಇಂತಹ ಪ್ರಕರಣಗಳಲ್ಲಿ ‘ಅಗತ್ಯ ವಸ್ತುಗಳ ಕಾಯ್ದೆ 1955’ ಮತ್ತು ‘ಎಲ್ಪಿಜಿ ನಿಯಂತ್ರಣ ಆದೇಶ 2000’ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಳ್ಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BREAKING: There is no shortage of LPG cylinders in the state public should not worry: Government clarifies!
Share. Facebook Twitter LinkedIn WhatsApp Email

Related Posts

ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ವರದಾನ ಈ ಸಸ್ಯ: ಹತ್ತಾರು ಕಾಯಿಲೆಗಳಿಗೂ ಇದು ರಾಮಬಾಣ!

13/03/2026 10:47 AM2 Mins Read

BREAKING : ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ!

13/03/2026 10:43 AM1 Min Read

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM1 Min Read
Recent News

BREAKING : ಎರಡು ಕಾಲು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ, ಮೋಜ್ತಾಬಾ ಖಮೇನಿ ಫೋಟೋ ವೈರಲ್!

13/03/2026 11:06 AM

BREAKING : ರಾಜ್ಯದಲ್ಲಿ `LPG ಸಿಲಿಂಡರ್ ಕೊರತೆ ಇಲ್ಲ, ಸಾರ್ವಜನಿಕರು ಆತಂಕ ಪಡಬೇಡಿ : ಸರ್ಕಾರ ಸ್ಪಷ್ಟನೆ !

13/03/2026 11:01 AM

‘ಕೇವಲ ಆದಾಯದಿಂದ ಕ್ರೀಮಿ ಲೇಯರ್ ನಿರ್ಧರಿಸುವಂತಿಲ್ಲ’: ಓಬಿಸಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

13/03/2026 10:52 AM

‘ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗುವುದು ಇಂದಿನ ಅಗತ್ಯ’: LPG ಬಿಕ್ಕಟ್ಟಿನ ನಡುವೆ ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ತಿರುಗೇಟು!

13/03/2026 10:48 AM
State News
KARNATAKA

BREAKING : ರಾಜ್ಯದಲ್ಲಿ `LPG ಸಿಲಿಂಡರ್ ಕೊರತೆ ಇಲ್ಲ, ಸಾರ್ವಜನಿಕರು ಆತಂಕ ಪಡಬೇಡಿ : ಸರ್ಕಾರ ಸ್ಪಷ್ಟನೆ !

By kannadanewsnow5713/03/2026 11:01 AM KARNATAKA 1 Min Read

ಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿತ್ತು.…

ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ವರದಾನ ಈ ಸಸ್ಯ: ಹತ್ತಾರು ಕಾಯಿಲೆಗಳಿಗೂ ಇದು ರಾಮಬಾಣ!

13/03/2026 10:47 AM

BREAKING : ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ!

13/03/2026 10:43 AM

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.