ಬಾರಾಮುಲ್ಲಾ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ನ ರಫಿಯಾಬಾದ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಘಟನೆಯ ಸಮಯದಲ್ಲಿ, ಸೊಪೋರ್ ಪೊಲೀಸರು ಮತ್ತು 32 ಆರ್ಆರ್ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನ ಹತ್ಯೆ ಮಾಡಲಾಗಿದೆ.
ರಫಿಯಾಬಾದ್’ನ ವಾಟರ್ಗಾಮ್ ಪೊಲೀಸ್ ಚೆಕ್ಪಾಯಿಂಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ.
ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು: ಆರ್.ಅಶೋಕ್
352 ಕೋಟಿ ಹಣ,10 ದಿನ ಎಣಿಕೆ ; ಭಾರತದ ಅತಿದೊಡ್ಡ ‘ಆದಾಯ ತೆರಿಗೆ ದಾಳಿ’, ತಂಡಕ್ಕೆ ಗೌರವ