Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿತ್ತೀಯ ಠೇವಣಿಗಳ ಮೇಲೆ ಜಾಮೀನು ಷರತ್ತುಬದ್ಧ ಮಾಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

10/02/2026 7:08 AM

ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: `ಉಚಿತ ಸ್ಪೆಷಲ್ ಇ-ಖಾತಾ ಅಭಿಯಾನ’ ಪ್ರಾರಂಭ

10/02/2026 7:06 AM

ಕತ್ತಲ ಹಾದಿಯಲ್ಲಿ ಸಾಧನೆಯ ಬೆಳಕು: ಕೇರಳದ ಮೊದಲ ಅಂಧ ಮಹಿಳಾ ನ್ಯಾಯಾಧೀಶೆಯಾಗಿ ಧನ್ಯಾ ನಾಥನ್ ಇತಿಹಾಸ!

10/02/2026 7:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ತೆಲುಗು ನಟ `ಅಲ್ಲು ಅರ್ಜುನ್’ ಮನೆ ಮೇಲೆ ಕಲ್ಲು ತೂರಾಟ, ಸಿಬ್ಬಂದಿ ಮೇಲೆ ಹಲ್ಲೆ.!
INDIA

BREAKING : ತೆಲುಗು ನಟ `ಅಲ್ಲು ಅರ್ಜುನ್’ ಮನೆ ಮೇಲೆ ಕಲ್ಲು ತೂರಾಟ, ಸಿಬ್ಬಂದಿ ಮೇಲೆ ಹಲ್ಲೆ.!

By kannadanewsnow5722/12/2024 5:58 PM

ಹೈದರಾಬಾದ್ : ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿರುವ ನಟ ಅಲ್ಲು ಅರ್ಜುನ್ ಮನೆ ಮೇಲೆ ಒಯು ಜೆಎಸಿ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅಲ್ಲು ಅರ್ಜುನ್ ಮನೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಮನೆಯ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಧ್ವಂಸಗೊಳಿಸಲಾಗಿದೆ. ಮೇಲಾಗಿ ಅಲ್ಲು ಅರ್ಜುನ್ ಮನೆಗೆ ಕಲ್ಲು ಎಸೆಯಲಾಗಿದೆ.

Attack and stone pelting at the house of #AlluArjun.

It seems Congress is taking personal revenge against him… Truly shameful, state-sponsored goondaism. pic.twitter.com/u5CQz6ZQdc

— Mr Sinha (@MrSinha_) December 22, 2024

ರೇವತಿ ಸಾವಿಗೆ ಅಲ್ಲು ಅರ್ಜುನ್ ಕಾರಣ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರೇವತಿ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

BREAKING : ತೆಲುಗು ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ.! BREAKING: TELUGU ACTOR Allu Arjun's house pelted with stones staff attacked ಸಿಬ್ಬಂದಿ ಮೇಲೆ ಹಲ್ಲೆ.!
Share. Facebook Twitter LinkedIn WhatsApp Email

Related Posts

ವಿತ್ತೀಯ ಠೇವಣಿಗಳ ಮೇಲೆ ಜಾಮೀನು ಷರತ್ತುಬದ್ಧ ಮಾಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

10/02/2026 7:08 AM2 Mins Read

ಕತ್ತಲ ಹಾದಿಯಲ್ಲಿ ಸಾಧನೆಯ ಬೆಳಕು: ಕೇರಳದ ಮೊದಲ ಅಂಧ ಮಹಿಳಾ ನ್ಯಾಯಾಧೀಶೆಯಾಗಿ ಧನ್ಯಾ ನಾಥನ್ ಇತಿಹಾಸ!

10/02/2026 7:00 AM1 Min Read

ಬಿಸಿಸಿಐ ಒಪ್ಪಂದ ಪಟ್ಟಿಯಲ್ಲಿ ಕೊಹ್ಲಿ-ರೋಹಿತ್ ಹಿಂಬಡ್ತಿ: ಗಿಲ್, ಬುಮ್ರಾ, ಜಡೇಜಾಗೆ ಅಗ್ರಸ್ಥಾನ!

10/02/2026 6:50 AM1 Min Read
Recent News

ವಿತ್ತೀಯ ಠೇವಣಿಗಳ ಮೇಲೆ ಜಾಮೀನು ಷರತ್ತುಬದ್ಧ ಮಾಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

10/02/2026 7:08 AM

ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: `ಉಚಿತ ಸ್ಪೆಷಲ್ ಇ-ಖಾತಾ ಅಭಿಯಾನ’ ಪ್ರಾರಂಭ

10/02/2026 7:06 AM

ಕತ್ತಲ ಹಾದಿಯಲ್ಲಿ ಸಾಧನೆಯ ಬೆಳಕು: ಕೇರಳದ ಮೊದಲ ಅಂಧ ಮಹಿಳಾ ನ್ಯಾಯಾಧೀಶೆಯಾಗಿ ಧನ್ಯಾ ನಾಥನ್ ಇತಿಹಾಸ!

10/02/2026 7:00 AM

ಬಿಸಿಸಿಐ ಒಪ್ಪಂದ ಪಟ್ಟಿಯಲ್ಲಿ ಕೊಹ್ಲಿ-ರೋಹಿತ್ ಹಿಂಬಡ್ತಿ: ಗಿಲ್, ಬುಮ್ರಾ, ಜಡೇಜಾಗೆ ಅಗ್ರಸ್ಥಾನ!

10/02/2026 6:50 AM
State News
KARNATAKA

ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: `ಉಚಿತ ಸ್ಪೆಷಲ್ ಇ-ಖಾತಾ ಅಭಿಯಾನ’ ಪ್ರಾರಂಭ

By kannadanewsnow5710/02/2026 7:06 AM KARNATAKA 4 Mins Read

ಬೆಂಗಳೂರು : “ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತೆಗಳನ್ನು ಜನರಿಗೆ ಹಂಚಿಕೆ…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿದ್ಯಾಸಂಸ್ಥೆಯಲ್ಲಿಯೇ ಜಾತಿ, 371 (ಜೆ) ಪ್ರಮಾಣ ಪತ್ರ ವಿತರಣೆ.!

10/02/2026 6:42 AM

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಈ ‘ಸರ್ಕಾರಿ ಆ್ಯಪ್’ ಗಳನ್ನು ತಪ್ಪದೇ ಇಟ್ಟುಕೊಳ್ಳಿ.!

10/02/2026 6:35 AM

ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ

10/02/2026 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.