Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

10 ವರ್ಷ ಹಳೆಯ `ಆಧಾರ್ ಕಾರ್ಡ್’ ಹೊಂದಿರುವವರಿಗೆ ಮಹತ್ವದ ಅಪ್‌ ಡೇಟ್: ಉಚಿತ ನವೀಕರಣಕ್ಕೆ ಕೊನೆಯ ಅವಕಾಶ !

04/03/2026 9:39 AM

World Obesity Day 2026 : `ವಿಶ್ವ ಬೊಜ್ಜು ದಿನ’ದ ಇತಿಹಾಸ, ಮಹತ್ವದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

04/03/2026 9:23 AM

SHOCKING : ಗಂಗಾವತಿಯಲ್ಲಿ `ಖಮೇನಿ’ ಹತ್ಯೆ ಬಗ್ಗೆ ಸ್ಟೇಟಸ್ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ !

04/03/2026 9:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸೂರಜ್‌ ರೇವಣ್ಣ ಪ್ರಕರಣವನ್ನು ʻCIDʼ ಗೆ ನೀಡುತ್ತೇವೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್
KARNATAKA

BREAKING : ಸೂರಜ್‌ ರೇವಣ್ಣ ಪ್ರಕರಣವನ್ನು ʻCIDʼ ಗೆ ನೀಡುತ್ತೇವೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್

By kannadanewsnow5723/06/2024 12:11 PM

ಬೆಂಗಳೂರು : ಜೆಡಿಎಸ್‌ ಎಂಎಲ್‌ ಸಿ ಸೂರಜ್‌ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಸಿಐಡಿಗೆ ನೀಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸೂರಜ್‌ ರೇವಣ್ಣ ಪ್ರಕರಣ ಗಂಭೀರವಾಗಿದ್ದು, ದೂರು ದಾಖಲಾದ ಬಳಿಕ ಸೂರಜ್‌ ರೇವಣ್ಣರನ್ನು ಬಂಧಿಸಲಾಗಿದೆ. ರಿಟರ್ನ್‌ ದೂರು ನೀಡಿದ ಬಗ್ಗೆಯೂ ತನಿಖೆ ಆಗಲಿದೆ, ಕಾನೂನಿನ ಪ್ರಕಾರ ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಕರಣವನ್ನು ಸಿಐಡಿಗೆ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಇಂದು ಬೆಳಗ್ಗೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಹಾಸನದ ಸೆನ್‌ ಠಾಣೆಯ ಪೊಲೀಸರು ಎಂಎಲ್‌ ಸಿ ಸೂರಜ್‌ ರೇವಣ್ಣ ಅವರನ್ನು ಬಂಧಿಸಲಾಗಿದೆ.

ಸೂರಜ್‌ ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕು ಗನ್ನಿಕಡ ಬಳಿ ಇರುವ ತೋಟದ ಮನೆಗೆ ಜೂ. 16ರಂದು ನನ್ನನ್ನು ಕರೆಸಿಕೊಂಡು ನನ್ನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡು ತಾಲೂಕಿನ ಜೆಡಿಎಸ್‌ ಕಾರ್ಯಕರ್ತನೊಬ್ಬ ಹೊಳೆನರಸೀಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

BREAKING: Suraj Revanna's case will be handed over to CID: Home Minister Dr G Parameshwara Parameshwara ಸೂರಜ್‌ ರೇವಣ್ಣ ಪ್ರಕರಣವನ್ನು ʻCIDʼ ಗೆ ನೀಡುತ್ತೇವೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್
Share. Facebook Twitter LinkedIn WhatsApp Email

Related Posts

10 ವರ್ಷ ಹಳೆಯ `ಆಧಾರ್ ಕಾರ್ಡ್’ ಹೊಂದಿರುವವರಿಗೆ ಮಹತ್ವದ ಅಪ್‌ ಡೇಟ್: ಉಚಿತ ನವೀಕರಣಕ್ಕೆ ಕೊನೆಯ ಅವಕಾಶ !

04/03/2026 9:39 AM1 Min Read

SHOCKING : ಗಂಗಾವತಿಯಲ್ಲಿ `ಖಮೇನಿ’ ಹತ್ಯೆ ಬಗ್ಗೆ ಸ್ಟೇಟಸ್ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ !

04/03/2026 9:20 AM1 Min Read

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

04/03/2026 9:09 AM1 Min Read
Recent News

10 ವರ್ಷ ಹಳೆಯ `ಆಧಾರ್ ಕಾರ್ಡ್’ ಹೊಂದಿರುವವರಿಗೆ ಮಹತ್ವದ ಅಪ್‌ ಡೇಟ್: ಉಚಿತ ನವೀಕರಣಕ್ಕೆ ಕೊನೆಯ ಅವಕಾಶ !

04/03/2026 9:39 AM

World Obesity Day 2026 : `ವಿಶ್ವ ಬೊಜ್ಜು ದಿನ’ದ ಇತಿಹಾಸ, ಮಹತ್ವದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

04/03/2026 9:23 AM

SHOCKING : ಗಂಗಾವತಿಯಲ್ಲಿ `ಖಮೇನಿ’ ಹತ್ಯೆ ಬಗ್ಗೆ ಸ್ಟೇಟಸ್ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ !

04/03/2026 9:20 AM

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

04/03/2026 9:09 AM
State News
KARNATAKA

10 ವರ್ಷ ಹಳೆಯ `ಆಧಾರ್ ಕಾರ್ಡ್’ ಹೊಂದಿರುವವರಿಗೆ ಮಹತ್ವದ ಅಪ್‌ ಡೇಟ್: ಉಚಿತ ನವೀಕರಣಕ್ಕೆ ಕೊನೆಯ ಅವಕಾಶ !

By kannadanewsnow5704/03/2026 9:39 AM KARNATAKA 1 Min Read

ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಪ್ರಕಟಣೆಯನ್ನು ಹೊರಡಿಸಿದೆ. ವಿಶೇಷವಾಗಿ ಹತ್ತು ವರ್ಷಗಳ ಹಿಂದೆ ಆಧಾರ್…

SHOCKING : ಗಂಗಾವತಿಯಲ್ಲಿ `ಖಮೇನಿ’ ಹತ್ಯೆ ಬಗ್ಗೆ ಸ್ಟೇಟಸ್ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ !

04/03/2026 9:20 AM

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

04/03/2026 9:09 AM

WATCH VIDEO : `ಗ್ಯಾಸ್ ಸಿಲಿಂಡರ್’ ಯಾವಾಗ ಖಾಲಿಯಾಗುತ್ತೆ ಅಂತ ಚಿಂತೆಯೇ? ಇಲ್ಲಿದೆ ನೋಡಿ 2 ನಿಮಿಷದ ಮ್ಯಾಜಿಕ್ ಟ್ರಿಕ್!

04/03/2026 9:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.