ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಾಸ್ಕೋ ಮತ್ತು ಕೈವ್ 50 ದಿನಗಳಲ್ಲಿ ಕದನ ವಿರಾಮ ಒಪ್ಪಂದವನ್ನ ತಲುಪಲು ವಿಫಲವಾದರೆ, ತಮ್ಮ ಆಡಳಿತವು ರಷ್ಯಾದ ಮೇಲೆ 100% ಸುಂಕವನ್ನ ವಿಧಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಸಿದ್ದಾರೆ.
ಉಕ್ರೇನ್ ಮೇಲಿನ ಆಕ್ರಮಣದ ಕುರಿತು ರಷ್ಯಾದ ಮೇಲೆ ನಡೆಯುತ್ತಿರುವ ರಾಜತಾಂತ್ರಿಕ ಒತ್ತಡದ ಮಧ್ಯೆ, ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೆ ಶ್ವೇತಭವನದಲ್ಲಿ ಜಂಟಿಯಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
BREAKING : ಬಾಲಿವುಡ್ ಗಾಯಕ ‘ರಾಹುಲ್ ಫಜಿಲ್ಪುರಿಯಾ’ ಮೇಲೆ ದುಷ್ಕರ್ಮಿಗಳಿಂದ ಹಲವು ಸುತ್ತು ಗುಂಡಿನ ದಾಳಿ
BREAKING : ‘LIC’ಯ ನೂತನ CEO ಮತ್ತು MD ಆಗಿ ‘ಆರ್. ದೊರೈಸ್ವಾಮಿ’ ನೇಮಕ