ಬೆಂಗಳೂರು : ಲೋಕಸಭೆ ಚುನಾವಣೆ ಸಮಯದಲ್ಲಿ, ಚುನಾವಣಾ ಆಯೋಗದ ಆದೇಶದಂತೆ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಹೀಗಿದೆ.
*ಉಮೇಶ್ ಕುಮಾರ್ .ಎಡಿಜಿಪಿ. ಕೆಎಸ್ ಆರ್ ಪಿ
*ಸೀಮಂತ್ ಕುಮಾರ್ ಸಿಂಗ್. ಎಡಿಜಿಪಿ. ಬಿಎಂಟಿಎಫ್
*ಹರಿಸೇಖರನ್ ಎಡಿಜಿಪಿ CTC
*ಎಡ ಮಾರ್ಟೀನ್ ಮಾರ್ಬನಿಂಗ ಡಿಐಜಿ ಬೆಳಗಾವಿ ಕಮಿಷನರ್, ಇವರುಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.