Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ.!

10/02/2026 7:56 AM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

10/02/2026 7:49 AM

SHOCKING : `ಸೋಶಿಯಲ್ ಮೀಡಿಯಾ’ ಲವ್ ನಿಂದ ಹೆಚ್ಚಿದ ಬಾಲ್ಯ ವಿವಾಹ : ಗರ್ಭಿಣಿಯರಾದ ನೂರಾರು ಅಪ್ರಾಪ್ತ ಬಾಲಕಿಯರು.!

10/02/2026 7:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ʻಸೂರಜ್‌ ರೇವಣ್ಣʼ ಪ್ರಕರಣ ʻCIDʼ ತನಿಖೆಗೆ : ರಾಜ್ಯ ಸರ್ಕಾರ ಆದೇಶ
KARNATAKA

BREAKING : ʻಸೂರಜ್‌ ರೇವಣ್ಣʼ ಪ್ರಕರಣ ʻCIDʼ ತನಿಖೆಗೆ : ರಾಜ್ಯ ಸರ್ಕಾರ ಆದೇಶ

By kannadanewsnow5723/06/2024 12:33 PM

ಬೆಂಗಳೂರು : ಜೆಡಿಎಸ್‌ ಎಂಎಲ್‌ ಸಿ ಸೂರಜ್‌ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇಂದು ಬೆಳಗ್ಗೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಹಾಸನದ ಸೆನ್‌ ಠಾಣೆಯ ಪೊಲೀಸರು ಎಂಎಲ್‌ ಸಿ ಸೂರಜ್‌ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್‌ 377, 342, 506, 34 ರ ಅಡಿ ಸೂರಜ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸೂರಜ್‌ ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕು ಗನ್ನಿಕಡ ಬಳಿ ಇರುವ ತೋಟದ ಮನೆಗೆ ಜೂ. 16ರಂದು ನನ್ನನ್ನು ಕರೆಸಿಕೊಂಡು ನನ್ನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡು ತಾಲೂಕಿನ ಜೆಡಿಎಸ್‌ ಕಾರ್ಯಕರ್ತನೊಬ್ಬ ಹೊಳೆನರಸೀಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

BREAKING : ʻಸೂರಜ್‌ ರೇವಣ್ಣ‌ʼ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ : ʻCIDʼ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ BREAKING: State govt orders CID probe into unnatural sexual assault case against Suraj Revanna
Share. Facebook Twitter LinkedIn WhatsApp Email

Related Posts

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ.!

10/02/2026 7:56 AM2 Mins Read

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

10/02/2026 7:49 AM2 Mins Read

ALERT : 2021ಕ್ಕಿಂತ ಮೊದಲು `ಮೊಬೈಲ್’ ಖರೀದಿಸಿದ್ದೀರಾ? ಈ 100 ಕೋಟಿ `ಆಂಡ್ರಾಯ್ಡ್ ಫೋನ್’ ಗಳು ಇನ್ನು ಅಸುರಕ್ಷಿತ.!

10/02/2026 7:36 AM2 Mins Read
Recent News

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ.!

10/02/2026 7:56 AM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

10/02/2026 7:49 AM

SHOCKING : `ಸೋಶಿಯಲ್ ಮೀಡಿಯಾ’ ಲವ್ ನಿಂದ ಹೆಚ್ಚಿದ ಬಾಲ್ಯ ವಿವಾಹ : ಗರ್ಭಿಣಿಯರಾದ ನೂರಾರು ಅಪ್ರಾಪ್ತ ಬಾಲಕಿಯರು.!

10/02/2026 7:45 AM

ಜಾಗತಿಕ ಎಚ್ಚರಿಕೆ: ಪ್ರತಿ 10 ಸೋಂಕಿನ ಸಾವುಗಳಲ್ಲಿ ಒಂದು ಸಾವಿಗೆ ಬೊಜ್ಜು ಕಾರಣ; ಭಾರತಕ್ಕೆ ಕಾದಿದೆಯೇ ಗಂಡಾಂತರ?

10/02/2026 7:41 AM
State News
KARNATAKA

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ.!

By kannadanewsnow5710/02/2026 7:56 AM KARNATAKA 2 Mins Read

ಕೇಂದ್ರದಲ್ಲಿ ಮೋದಿ ಸರ್ಕಾರ ಪರಿಚಯಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಮುದ್ರಾ ಯೋಜನೆ. ದೇಶಾದ್ಯಂತ ಈ ಯೋಜನೆಯಡಿಯಲ್ಲಿ ಈಗಾಗಲೇ ಸುಮಾರು 50…

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

10/02/2026 7:49 AM

ALERT : 2021ಕ್ಕಿಂತ ಮೊದಲು `ಮೊಬೈಲ್’ ಖರೀದಿಸಿದ್ದೀರಾ? ಈ 100 ಕೋಟಿ `ಆಂಡ್ರಾಯ್ಡ್ ಫೋನ್’ ಗಳು ಇನ್ನು ಅಸುರಕ್ಷಿತ.!

10/02/2026 7:36 AM

ರಾಜ್ಯದ ‘ಹಾಲು ಉತ್ಪಾದಕ’ರಿಗೆ ಭರ್ಜರಿ ಸಿಹಿಸುದ್ದಿ: ಸರ್ಕಾರದಿಂದ ಪ್ರೋತ್ಸಾಹ ಧನ 2 ರೂ.ಹೆಚ್ಚಳ.!

10/02/2026 7:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.