ಬೆಂಗಳೂರು : ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ (CM Awards) ಪ್ರಕಟಿಸಿದ್ದು, ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಸಿಐಡಿ ಎಸ್‌ಪಿ ಅನೂಪ್ ಶೆಟ್ಟಿ ಸೇರಿದಂತೆ 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2024ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕಗಳನ್ನು ಈ ಕೆಳಕಂಡ 197 ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಮುಖ್ಯಮಂತ್ರಿಯವರ ಪದಕ ನಿಯಮಗಳಲ್ಲಿ ನಿಗದಿಪಡಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟು ಮುಖ್ಯಮಂತ್ರಿಯವರ ಪದಕಗಳನ್ನು ನೀಡಲು ಸರ್ಕಾರವು ಅನುಮೋದಿಸಿದೆ ಎಂದು ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ.
1) ಶ್ರೀ ಸಿ.ಕೆ. ಬಾಬಾ, ಐಪಿಎಸ್, ಪೊಲೀಸ್ ಅಧೀಕ್ಷಕರು, ಬೆಂಗಳೂರು ಜಿಲ್ಲೆ
2) ಡಾ: ಅನೂಪ್ ಎ ಶೆಟ್ಟಿ, ಐಪಿಎಸ್, ಪೊಲೀಸ್ ಅಧೀಕ್ಷಕರು, ಸಿಐಡಿ, ಬೆಂಗಳೂರು
3) ಶ್ರೀ ಅಂಷುಕುಮಾರ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಹಾವೇರಿ ಜಿಲ್ಲೆ
4) ಶ್ರೀ ರಾಮನಗೌಡ ಎ ಹಟ್ಟಿ, ಅಡಿಷನಲ್ ಎಸ್‌ಪಿ, ವಿಜಯಪುರ ಜಿಲ್ಲೆ
5) ಶ್ರೀ ಸುರೇಶ ಟಿ.ವಿ. ಅಡಿಷನಲ್ ಎಸ್‌ಪಿ, ರಾಮನಗರ ಜಿಲ್ಲೆ,
6) ಶ್ರೀ ಪ್ರಕಾಶರಾಠೋಡ, ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು ನಗರ
7) ಶ್ರೀಮತಿ ರೀನಾ ಸುವರ್ಣಾ ಎನ್, ಎಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು ನಗರ
8) ಶ್ರೀಮತಿ ಧನ್ಯ ಎನ್ ನಾಯಕ, ಎಸಿಪಿ, ಮಂಗಳೂರು ಉಪ-ವಿಭಾಗ, ಮಂಗಳೂರು ನಗರ
9) ಶ್ರೀ ಶಾಂತಮಲ್ಲಪ್ಪ, ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು ನಗರ
10) ಶ್ರೀ ಗೋಪಿ ಬಿ.ಆರ್. ಡಿವೈಎಸ್‌ಪಿ, ಆಳಂದ ಉಪ-ವಿಭಾಗ, ಕಲಬುರಗಿ ಜಿಲ್ಲೆ
11) ಶ್ರೀ ಅರವಿಂದ ಎನ್ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ-ವಿಭಾಗ, ಉಡುಪಿ ಜಿಲ್ಲೆ
12) ಶ್ರೀ ಪಾಂಡುರಂಗ ಎಸ್, ಡಿವೈಎಸ್‌ಪಿ, ಕೆಜಿಎಫ್ ಉಪ-ವಿಭಾಗ, ಕೆಜಿಎಫ್,
13) ಶ್ರೀ ರವಿಕುಮಾರ್ ಕೆ.ವೈ. ಡಿವೈಎಸ್‌ಪಿ, ಸೆನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ