Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

10/04/2026 3:09 PM

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM

ಸರ್ಕಾರದ ಸರ್ವಾಧಿಕಾರಿ ಧೋರಣೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ

10/04/2026 2:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಇಂದು ನಂದಿಬೆಟ್ಟದಲ್ಲಿ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ರದ್ದು |Karnataka Cabinet Meeting
KARNATAKA

BREAKING: ಇಂದು ನಂದಿಬೆಟ್ಟದಲ್ಲಿ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ರದ್ದು |Karnataka Cabinet Meeting

By kannadanewsnow5719/06/2025 6:09 AM
vidhana soudha
vidhana soudha

ಬೆಂಗಳೂರು: ಇಂದು ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ರಾಜ್ಯ ಸರ್ಕಾರದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ರದ್ದು ಮಾಡಲಾಗಿದ್ದು, ವಿಧಾನಸೌಧದಲ್ಲೇ ಸಚಿವ ಸಂಪುಟ ಸಭೆ ನಡೆಯಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಇಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳೀಯ ಶಾಸಕರ ಬೇಡಿಕೆಗೆ ಹಣಕಾಸು ಇಲಾಖೆ ಅನುಮೋದನೆ ದೊರಕದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಜೂನ್ 19ರಂದು ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಮುಂದೂಡಲು ತೀರ್ಮಾನಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿಯೇ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ.

BREAKING: State Cabinet meeting scheduled for today at Nandi Hills cancelled | Karnataka Cabinet Meeting
Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

10/04/2026 3:09 PM2 Mins Read

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM2 Mins Read

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM1 Min Read
Recent News

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

10/04/2026 3:09 PM

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM

ಸರ್ಕಾರದ ಸರ್ವಾಧಿಕಾರಿ ಧೋರಣೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ

10/04/2026 2:46 PM

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM
State News
KARNATAKA

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

By kannadanewsnow0910/04/2026 3:09 PM KARNATAKA 2 Mins Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಒಂದು ಸಣ್ಣ ವಿಡಿಯೋ ಇಡೀ ನಗರವನ್ನೇ ಆತಂಕಕ್ಕೆ ತಳ್ಳಬಲ್ಲದು ಎಂಬುದಕ್ಕೆ ಬೆಂಗಳೂರಿನ…

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM

BIG NEWS: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100ಕ್ಕೆ 111, 600ಕ್ಕೆ 683 ಅಂಕ: ಪಿಯು ಬೋರ್ಡ್ ಮಹಾ ಎಡವಟ್ಟು

10/04/2026 2:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.