Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ದುರುದ್ದೇಶವಿಲ್ಲದೆ ಜಾತಿಯ ಹೆಸರು ಬಳಸುವುದು ಅಪರಾಧವಲ್ಲ : ‘ಅಟ್ರಾಸಿಟಿ’ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು

03/05/2026 7:24 AM

ALERT : ಚೆಕ್ ಮೇಲೆ ಸಹಿ ಮಾಡುವ ಮುನ್ನ ಎಚ್ಚರ.. ಈ ತಪ್ಪು ಮಾಡಿದರೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್.!

03/05/2026 7:22 AM

ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್: ಟೆಹ್ರಾನ್‌ನ ಹೊಸ ಪ್ರಸ್ತಾವನೆ ಪರಿಶೀಲಿಸಲು ಸಮ್ಮತಿ

03/05/2026 7:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸ್ಲೋವಾಕ್ ಪ್ರಧಾನಿ ‘ರಾಬರ್ಟ್ ಫಿಕೊ’ ಮೇಲೆ ಗುಂಡಿನ ದಾಳಿ, ಹೊಟ್ಟೆಗೆ ಗಂಭೀರ ಗಾಯ
INDIA

BREAKING : ಸ್ಲೋವಾಕ್ ಪ್ರಧಾನಿ ‘ರಾಬರ್ಟ್ ಫಿಕೊ’ ಮೇಲೆ ಗುಂಡಿನ ದಾಳಿ, ಹೊಟ್ಟೆಗೆ ಗಂಭೀರ ಗಾಯ

By KannadaNewsNow15/05/2024 7:06 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೊ ಅವರು ಸರ್ಕಾರಿ ಸಭೆ ಮುಗಿಸಿ ಬರುವಾಗ ಅವ್ರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಟಿಎಎಸ್ಆರ್ ಬುಧವಾರ ವರದಿ ಮಾಡಿದೆ.

ಫಿಕೊಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ ಎಂದು ಸಂಸತ್ತಿನ ಉಪಾಧ್ಯಕ್ಷ ಲುಬೊಸ್ ಬ್ಲಾಹಾ ಅವರನ್ನು ಉಲ್ಲೇಖಿಸಿ ಟಿಎಎಸ್ಆರ್ ವರದಿ ಮಾಡಿದೆ.

ಪ್ರತ್ಯಕ್ಷದರ್ಶಿಯೊಬ್ಬರು ತಾನು ಹಲವಾರು ಗುಂಡಿನ ಶಬ್ಧವನ್ನ ಕೇಳಿದ್ದೇನೆ ಮತ್ತು ಒಬ್ಬ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ತೆಗೆದುಕೊಳ್ಳುವುದನ್ನ ನೋಡಿದ್ದೇನೆ ಎಂದು ಹೇಳಿದರು. ಭದ್ರತಾ ಅಧಿಕಾರಿಗಳು ಯಾರನ್ನಾದರೂ ಕಾರಿಗೆ ತಳ್ಳಿ ಓಡಿಸುವುದನ್ನ ತಾನು ನೋಡಿದ್ದೇನೆ ಎಂದು ರಾಯಿಟರ್ಸ್ ಸಾಕ್ಷಿ ಹೇಳಿದ್ದಾರೆ.ಪ್ರತಿಕ್ರಿಯೆಗಾಗಿ ಸರ್ಕಾರಿ ಕಚೇರಿಯನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗಲಿಲ್ಲ.

Good News : ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಈಗ ಕೇವಲ 3 ದಿನದಲ್ಲಿ ‘PF ಹಣ’ ನಿಮ್ಮ ಖಾತೆ ಸೇರುತ್ತೆ!

BREAKING : ಅತ್ಯಾಚಾರ ಆರೋಪಿ ‘ಸಂದೀಪ್ ಲಾಮಿಚಾನೆ’ಗೆ ಕ್ಲೀನ್ ಚಿಟ್, ಟಿ20 ವಿಶ್ವಕಪ್’ನಲ್ಲಿ ನೇಪಾಳ ಪರ ಆಡುವ ಸಾಧ್ಯತೆ

BREAKING : ಸ್ಲೋವಾಕ್ ಪ್ರಧಾನಿ 'ರಾಬರ್ಟ್ ಫಿಕೊ' ಮೇಲೆ ಗುಂಡಿನ ದಾಳಿ BREAKING: Slovak PM Robert Fico shot at seriously injured in stomach ಹೊಟ್ಟೆಗೆ ಗಂಭೀರ ಗಾಯ
Share. Facebook Twitter LinkedIn WhatsApp Email

Related Posts

BIG NEWS : ದುರುದ್ದೇಶವಿಲ್ಲದೆ ಜಾತಿಯ ಹೆಸರು ಬಳಸುವುದು ಅಪರಾಧವಲ್ಲ : ‘ಅಟ್ರಾಸಿಟಿ’ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು

03/05/2026 7:24 AM1 Min Read

ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್: ಟೆಹ್ರಾನ್‌ನ ಹೊಸ ಪ್ರಸ್ತಾವನೆ ಪರಿಶೀಲಿಸಲು ಸಮ್ಮತಿ

03/05/2026 7:20 AM1 Min Read
Another shooting at Kapil Sharma's cafe in Canada

BREAKING: ಕಪಿಲ್ ಶರ್ಮಾ ಕೆಫೆ ಸಮೀಪ ಬಿಷ್ಣೋಯ್ ಗ್ಯಾಂಗ್‌ನಿಂದ ಗುಂಡಿನ ದಾಳಿ: ಖ್ಯಾತ ಹಾಸ್ಯನಟನಿಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ ಲಾರೆನ್ಸ್ ಗ್ಯಾಂಗ್!

03/05/2026 7:02 AM1 Min Read
Recent News

BIG NEWS : ದುರುದ್ದೇಶವಿಲ್ಲದೆ ಜಾತಿಯ ಹೆಸರು ಬಳಸುವುದು ಅಪರಾಧವಲ್ಲ : ‘ಅಟ್ರಾಸಿಟಿ’ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು

03/05/2026 7:24 AM

ALERT : ಚೆಕ್ ಮೇಲೆ ಸಹಿ ಮಾಡುವ ಮುನ್ನ ಎಚ್ಚರ.. ಈ ತಪ್ಪು ಮಾಡಿದರೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್.!

03/05/2026 7:22 AM

ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್: ಟೆಹ್ರಾನ್‌ನ ಹೊಸ ಪ್ರಸ್ತಾವನೆ ಪರಿಶೀಲಿಸಲು ಸಮ್ಮತಿ

03/05/2026 7:20 AM

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

03/05/2026 7:18 AM
State News
KARNATAKA

ALERT : ಚೆಕ್ ಮೇಲೆ ಸಹಿ ಮಾಡುವ ಮುನ್ನ ಎಚ್ಚರ.. ಈ ತಪ್ಪು ಮಾಡಿದರೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್.!

By kannadanewsnow5703/05/2026 7:22 AM KARNATAKA 2 Mins Read

ಇಂದಿನ ಡಿಜಿಟಲ್ ಯುಗದಲ್ಲಿ ಯುಪಿಐ (UPI) ವಹಿವಾಟುಗಳು ಹೆಚ್ಚಾಗಿದ್ದರೂ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ವ್ಯವಹಾರಗಳಲ್ಲಿ ‘ಚೆಕ್’ (Cheque) ಇಂದಿಗೂ…

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

03/05/2026 7:18 AM

ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗೆ 8 ‘ಗ್ಯಾರಂಟಿ’: ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

03/05/2026 7:09 AM

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

03/05/2026 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.