ನವದೆಹಲಿ : ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನ ನಡೆಸಲಾಗುವುದು. ಈ ವರ್ಷದ ಏಪ್ರಿಲ್’ನಲ್ಲಿ ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ಘೋಷಿಸಿದೆ.
ಈ ಪ್ರಕ್ರಿಯೆಯು ಬಿಹಾರದಲ್ಲಿ ಪೂರ್ಣಗೊಂಡಿದ್ದು, ಪ್ರಸ್ತುತ 12 ರಾಜ್ಯಗಳಲ್ಲಿ ನಡೆಯುತ್ತಿದೆ ಮತ್ತು ಉಳಿದ ರಾಜ್ಯಗಳು ನಂತರ ಎಸ್‌ಐಆರ್ ಪ್ರಕ್ರಿಯೆಯನ್ನು ಜಾರಿಗೆ ತರುತ್ತವೆ.
‘ಕಾನೂನು ಎಲ್ಲರಿಗೂ ಒಂದೇ’ : ಸಹೋದರ ಆಂಡ್ರ್ಯೂ ಬಂಧನಕ್ಕೆ ‘ಕಿಂಗ್ ಚಾರ್ಲ್ಸ್’ ಮೊದಲ ಪ್ರತಿಕ್ರಿಯೆ
ಈ ಬಾರಿಯ ‘ಬಜೆಟ್’ನಲ್ಲಿ ಇವುಗಳನ್ನು ಈಡೇರಿಸುವ ಘೋಷಣೆ ಮಾಡುವಂತೆ ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಮನವಿ








