ಮುಂಬೈ : ವಿದರ್ಭ ಸಂಯೋಜಕ ಮತ್ತು ಶಿವಸೇನೆಯ ಉಪನಾಯಕ (ಶಿಂಧೆ ಬಣ) ನರೇಂದ್ರ ಭೋಂಡೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದಿದ್ದು, ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಭೋಂಡೇಕರ್ ಅವರು ಮಹಾರಾಷ್ಟ್ರ ವಿಧಾನಸಭೆಯ ಭಂಡಾರಾದಿಂದ ಶಾಸಕರಾಗಿ ಆಯ್ಕೆಯಾದರು.
ಭೋಂಡೇಕರ್ ಅವರ ರಾಜೀನಾಮೆಯ ಹಿಂದಿನ ಪ್ರಮುಖ ಕಾರಣವೆಂದರೆ ಅವರನ್ನ ಹೊಸ ಕ್ಯಾಬಿನೆಟ್’ಗೆ ಸೇರಿಸಿಕೊಳ್ಳದಿರುವುದು ಎಂದು ನಂಬಲಾಗಿದೆ. ಈ ವಿಚಾರವಾಗಿ ಕೆಲಕಾಲ ಕೋಪಗೊಂಡಿದ್ದ ಭೋಂಡೇಕರ್ ಸಾರ್ವಜನಿಕವಾಗಿ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಶ್ರಮ ಮತ್ತು ಸಮರ್ಪಣೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ ಎಂದು ನಂಬಿದ್ದ ಅವರು ಈ ನಿರ್ಲಕ್ಷ್ಯದಿಂದ ನೋವಾಗಿದೆ ಎಂದದ್ದರು.
ನಿಮ್ಮ ದೇಹದಲ್ಲಿ ಈ ‘ಸಂಕೇತ’ಗಳು ಕಾಣಿಸ್ತಿವ್ಯಾ.? ಹಾಗಿದ್ರೆ, ನಿಮ್ಮ ‘ಕಿಡ್ನಿ’ಯಲ್ಲಿ ಕಲ್ಲು ಇದ್ದಂತೆ ಲೆಕ್ಕ
Viral Video : ರಾತ್ರಿ ಪರಿಚಿತರು ಬಾಗಿಲು ತಟ್ಟಿದ್ರು ತೆರೆಯಬೇಡಿ, ಈ ಶಾಕಿಂಗ್ ವಿಡಿಯೋ ನೋಡಿ!