ನವದೆಹಲಿ : ಜಾಗತಿಕ ಸಕಾರಾತ್ಮಕ ಸೂಚನೆಗಳ ನಡುವೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 300 ಅಂಕ ಏರಿಕೆಯಾಗಿದ್ದು, ನಿಫ್ಟಿ 24,600 ರ ಗಡಿ ದಾಟಿದೆ.
ಹೌದು, ಷೇರುಪೇಟೆಯಲ್ಲಿ ಸೆನ್ಸೆಕ್ಸ್ 300 ಅಂಕಗಳ ಏರಿಕೆಯೊಂದಿಗೆ ಆರಂಭವಾಗಿದ್ದು. ನಿಫ್ಟಿ 24,600 ರ ಗಡಿ ದಾಟಿದೆ. ಈ ಮೂಲಕ ಷೇರುದಾರರು ಭರ್ಜರಿ ಲಾಭ ಗಳಿಸಿದ್ದಾರೆ.