ಮುಂಬೈ : ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 475.16 ಪಾಯಿಂಟ್ಗಳ ಕುಸಿತದೊಂದಿಗೆ 82,151.07 ಕ್ಕೆ ತಲುಪಿದೆ.
ಇಂದು ನಿಫ್ಟಿ ಸಹ ಕುಸಿತದೊಂದಿಗೆ ಆರಂಭವಾಗಿದ್ದು, ನಿಫ್ಟಿ 88.95 ಪಾಯಿಂಟ್ಗಳ ಕುಸಿತದೊಂದಿಗೆ 25,238.10 ಕ್ಕೆ ತಲುಪಿದೆ.
Sensex drops 475.16 points to 82,151.07 in opening trade; Nifty declines 88.95 points to 25,238.10 pic.twitter.com/lupJVotsiR
— Press Trust of India (@PTI_News) September 22, 2025








