Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಚೆನ್ನಾಗಿ ಓದಿಕೋಳ್ಳುವಂತೆ ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆಗೆ ಶರಣು

01/07/2025 2:11 PM

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕರ್ನಾಟಕ ‘ದ್ವಿತೀಯ PUC’ ಪರೀಕ್ಷೆ-3 ರ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | II PUC Exam Result 2025
KARNATAKA

BREAKING : ಕರ್ನಾಟಕ ‘ದ್ವಿತೀಯ PUC’ ಪರೀಕ್ಷೆ-3 ರ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | II PUC Exam Result 2025

By kannadanewsnow5701/07/2025 1:32 PM

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು ಶೇ.20.22ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

ಈ ಬಾರಿ ಪರೀಕ್ಷೆ ಬರೆದಿದ್ದ ಒಟ್ಟು 1,11,002 ವಿದ್ಯಾರ್ಥಿಗಳಲ್ಲಿ 22.446 ಮಂದಿ (ಶೇ.20.22) ತೇರ್ಗಡೆಯಾಗಿದ್ದಾರೆ. ಪಾಸಾಗಿದ್ದರೂ ಫಲಿತಾಂಶ ಇನ್ನಷ್ಟು ಹೆಚ್ಚಿಸಿಕೊಳ್ಳಲು ಪರೀಕ್ಷೆ ಬರೆದಿದ್ದ 17,398 ವಿದ್ಯಾರ್ಥಿಗಳ ಪೈಕಿ 11,927 ವಿದ್ಯಾರ್ಥಿಗಳ ವಿವಿಧ ವಿಷಯಗಳ ಫಲಿತಾಂಶ ಹೆಚ್ಚಾಗಿದೆ. ಈ ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೆಬ್ಸೈಟ್ https://karresults.nic.inನಲ್ಲಿ ಪಡೆದುಕೊಳ್ಳಬಹುದಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲಿಚ್ಚಿಸಿದ್ದ ವಿದ್ಯಾರ್ಥಿಗಳು ಜೂ.9 ರಿಂದ 20 ರವರೆಗೆ ರಾಜ್ಯಾದ್ಯಂತ 262 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆ-3ಕ್ಕೆ ಹಾಜರಾಗಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಈ ರೀತಿ ಚೆಕ್ ಮಾಡಿ

ಹಂತ 1: ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಮತ್ತು karresults.nic.in ಗೆ ಹೋಗಿ.

ಹಂತ 2: ಮುಖಪುಟದಿಂದ “ಪಿಯುಸಿ II ಪರೀಕ್ಷೆಯ ಮೂರನೇ ಫಲಿತಾಂಶ 2025” ಲಿಂಕ್ ಅನ್ನು ಆಯ್ಕೆಮಾಡಿ.

ಹಂತ 3: ಸೂಕ್ತವಾದ ಸ್ಟ್ರೀಮ್ (ಕಲೆ, ವಿಜ್ಞಾನ ಅಥವಾ ವಾಣಿಜ್ಯ) ಆಯ್ಕೆಮಾಡಿ ಮತ್ತು ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ.

ಹಂತ 4: ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡುವುದು. ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಹಂತ 5: ಹೆಚ್ಚಿನ ಬಳಕೆಗಾಗಿ ನಿಮ್ಮ ಸಂಶೋಧನೆಗಳನ್ನು ಪರೀಕ್ಷಿಸಿ ಮತ್ತು ಉಳಿಸಿ.

 

BREAKING : ‘Second PUC’ Exam-3 Result Announced : Check Result Here | II PUC Exam Result 2025
Share. Facebook Twitter LinkedIn WhatsApp Email

Related Posts

SHOCKING: ಚೆನ್ನಾಗಿ ಓದಿಕೋಳ್ಳುವಂತೆ ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆಗೆ ಶರಣು

01/07/2025 2:11 PM1 Min Read

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM1 Min Read

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM1 Min Read
Recent News

SHOCKING: ಚೆನ್ನಾಗಿ ಓದಿಕೋಳ್ಳುವಂತೆ ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆಗೆ ಶರಣು

01/07/2025 2:11 PM

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM

ಜು. 2ರಿಂದ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಭೇಟಿ | PM Modi

01/07/2025 1:58 PM
State News
KARNATAKA

SHOCKING: ಚೆನ್ನಾಗಿ ಓದಿಕೋಳ್ಳುವಂತೆ ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆಗೆ ಶರಣು

By kannadanewsnow0901/07/2025 2:11 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ಚೆನ್ನಾಗಿ ಓದಿಕೊಳ್ಳುವಂತೆ ಪೋಷಕರು ಬುದ್ಧಿವಾದ ಹೇಳಿದ ಒಂದೇ ಒಂದು ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣುಬಿಗಿದುಕೊಂಡು…

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM

SHOCKING: ಕರ್ನಾಟಕದಲ್ಲಿ ಐದೂವರೆ ವರ್ಷದಲ್ಲಿ ’82 ಹುಲಿ’ಗಳು ಸಾವು

01/07/2025 1:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.