ನವದೆಹಲಿ : “ದಾರಿತಪ್ಪಿಸುವ ಮತ್ತು ಸುಳ್ಳು” ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಇನ್ನು ವಿಚಾರಣೆ ವೇಳೆ ನಿಷ್ಕ್ರಿಯತೆಗಾಗಿ ಇಂದು ಕೇಂದ್ರ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಜಾಹೀರಾತು ಪ್ರಕರಣದ ಬಗ್ಗೆ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ, ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಅಂದ್ಹಾಗೆ, ಹಲವಾರು ರೋಗಗಳನ್ನ ಗುಣಪಡಿಸುವ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ “ಸುಳ್ಳು” ಮತ್ತು “ದಾರಿತಪ್ಪಿಸುವ” ಹೇಳಿಕೆಗಳನ್ನ ನೀಡದಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ನಲ್ಲಿ ಪತಂಜಲಿ ಆಯುರ್ವೇದಕ್ಕೆ ಎಚ್ಚರಿಕೆ ನೀಡಿತ್ತು.
‘ಹಿಮಾಲಯದಿಂದ ಬಹಾಮಾಸ್’ವರೆಗೆ’ ಬಾಹ್ಯಾಕಾಶದಿಂದ ತೆಗೆದ ‘ಭೂಮಿಯ ಅದ್ಭುತ ಚಿತ್ರ’ ಹಂಚಿಕೊಂಡ ‘ನಾಸಾ’
Watch Video : ‘ದೇಶಕ್ಕಾಗಿ ನನ್ನ ಮೊದಲ ಮತ’ ಅಭಿಯಾನಕ್ಕೆ ಸೇರಲು ‘ಯುವ ಮತದಾರ’ರಿಗೆ ‘ಪ್ರಧಾನಿ ಮೋದಿ’ ಮನವಿ
JOB ALERT : ಕೆಪಿಎಸ್‌ಸಿ & ಬಿಎಂಟಿಸಿಯಿಂದ ಒಟ್ಟು 2,884 ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ!!