Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪಾಕಿಸ್ತಾನದೊಂದಿಗೆ ನನ್ನ ಸಂಬಂಧ ಅದ್ಭುತ’: ಪ್ರಧಾನಿ ಶೆಹಬಾಜ್, ಜನರಲ್ ಮುನೀರ್ ಅವರನ್ನು ಕೊಂಡಾಡಿದ ಟ್ರಂಪ್!

28/02/2026 12:02 PM

BREAKING : ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತ: 1.15 ಕೋಟಿ ಬಾಲಕಿಯರಿಗಾಗಿ ಉಚಿತ ‘ಎಚ್‌ಪಿವಿ ಲಸಿಕೆ’ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

28/02/2026 11:56 AM

ತಾಲಿಬಾನ್‌ಗೆ ಪಾಕ್ ತಿರುಗೇಟು: ‘ಆಪರೇಷನ್ ಘಜಬ್-ಲಿಲ್-ಹಕ್’ ಕಾರ್ಯಾಚರಣೆಯಲ್ಲಿ 300 ಉಗ್ರರ ಸಂಹಾರ

28/02/2026 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: `ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: `ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!

By kannadanewsnow5713/10/2024 12:06 PM

ರಾಮನಗರ : ರಾಮನಗರದಲ್ಲಿ ಪೈಶಾಚಿಕ ಘಟನೆಯೊಂದು ನಡೆದಿದ್ದು, ಲೈಂಗಿಕ ಕ್ರಿಯೆಗೆ ಅಡ್ಡಿ ಬರುತ್ತಿದ್ದಾರೆ ಎಂದು ಇಬ್ಬರು ಮಕ್ಕಳನ್ನು ತಾಯಿಯೊಬ್ಬಳು ಪ್ರಿಯಕರನ ಜೊತೆಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ರಾಮನಗರದ ಕೆಂಪೇಗೌಡ ಸರ್ಕಲ್ ನಲ್ಲಿ ಪ್ರಿಯಕರನ ಜೊತೆಗೆ ಸೇರಿ ತಾಯಿಯೊಬ್ಬಳು 3 ವರ್ಷದ ಕಬಿಲ್ ಹಾಗೂ 11 ತಿಂಗಳ ಕಬಿಲನ್ ಎಂಬ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.

ತಾಯಿ ಸ್ವೀಟಿ ಹಾಗೂ ಆಕೆಯ ಪ್ರಿಯಕರ ಗ್ರಗೋರಿ ಫ್ರಾನ್ಸಿಸ್ ಎಂಬಾತ ಇಬ್ಬರು ಲೈಂಗಿಕ ಕ್ರಿಯೆ ಮಾಡುವಾಗ ಮಕ್ಕಳು ಅಡ್ಡಿಯಾಗುತ್ತಾರೆಂದು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾರೆ. ಸ್ವೀಟಿ ಈಗಾಗಲೇ ಶಿವು ಎಂಬಾತನ ಜೊತೆಗೆ ಮುದವೆಯಾಗಿದ್ದಳು, ಮದುವೆ ಬಳಿಕ ಫ್ರಾನ್ಸಿಸ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಕೆಲ ದಿನಗಳ ಹಿಂದೆ ರಾಮನಗರಕ್ಕೆ ಬಂದಿದ್ದ ಸ್ವೀಟಿ ಇದೀಗ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾಳೆ.

ಸ್ಮಶಾನ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಮಕ್ಕಳನ್ನು ಮಣ್ಣು ಮಾಡಲು ಹೋದಾಗ ಸ್ಮಶಾನ ಸಿಬ್ಬಂದಿ ಅನುಮಾನಗೊಂಡು ಮಗು ಏಕೆ ಸತ್ತಿದೆ ಎಂದು ಕೇಳಿದ್ದಾರೆ. ಇದಕ್ಕೆ ಸ್ವೀಟಿ, ಜ್ವರದಿಂದ ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಬಳಿಕ ಸ್ಮಶಾನ ಸಿಬ್ಬಂದಿ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

BREAKING : ರಾಮನಗರದಲ್ಲಿ ಪೈಶಾಚಿಕ ಕೃತ್ಯ : ಸೆಕ್ಸೆಗೆ ಅಡ್ಡಿಯಾಗುತ್ತೆಂದು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಪಾಪಿ ತಾಯಿ! BREAKING: Satanic act in Ramanagara: Sinful mother killed two children for obstructing sex!
Share. Facebook Twitter LinkedIn WhatsApp Email

Related Posts

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

28/02/2026 11:36 AM2 Mins Read

ಭಕ್ತಾದಿಗಳು ಈ ಶ್ಲೋಕವನ್ನು ಪೂರ್ಣವಾಗಿ ಪಠಿಸಿದರೆ ಶ್ರೀ ಗುರುರಾಜರಿಗೆ ತಲುಪುತ್ತದೆ..!

28/02/2026 11:19 AM4 Mins Read

ಮಾರ್ಚ್ 3ರಂದು `ರಕ್ತ ಚಂದ್ರಗ್ರಹಣ’ ಹಿನ್ನೆಲೆ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ !

28/02/2026 11:11 AM1 Min Read
Recent News

‘ಪಾಕಿಸ್ತಾನದೊಂದಿಗೆ ನನ್ನ ಸಂಬಂಧ ಅದ್ಭುತ’: ಪ್ರಧಾನಿ ಶೆಹಬಾಜ್, ಜನರಲ್ ಮುನೀರ್ ಅವರನ್ನು ಕೊಂಡಾಡಿದ ಟ್ರಂಪ್!

28/02/2026 12:02 PM

BREAKING : ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತ: 1.15 ಕೋಟಿ ಬಾಲಕಿಯರಿಗಾಗಿ ಉಚಿತ ‘ಎಚ್‌ಪಿವಿ ಲಸಿಕೆ’ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

28/02/2026 11:56 AM

ತಾಲಿಬಾನ್‌ಗೆ ಪಾಕ್ ತಿರುಗೇಟು: ‘ಆಪರೇಷನ್ ಘಜಬ್-ಲಿಲ್-ಹಕ್’ ಕಾರ್ಯಾಚರಣೆಯಲ್ಲಿ 300 ಉಗ್ರರ ಸಂಹಾರ

28/02/2026 11:48 AM

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

28/02/2026 11:36 AM
State News
KARNATAKA

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

By kannadanewsnow5728/02/2026 11:36 AM KARNATAKA 2 Mins Read

ಬೆಂಗಳೂರು: ಬಾನಂಗಳದಲ್ಲಿ ಈ ಬಾರಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅಪರೂಪದ ಖಗೋಳ ವಿದ್ಯಮಾನವೊಂದು ಜರುಗಲಿದೆ. ಮಾರ್ಚ್ 3ರಂದು ‘ರಕ್ತ…

ಭಕ್ತಾದಿಗಳು ಈ ಶ್ಲೋಕವನ್ನು ಪೂರ್ಣವಾಗಿ ಪಠಿಸಿದರೆ ಶ್ರೀ ಗುರುರಾಜರಿಗೆ ತಲುಪುತ್ತದೆ..!

28/02/2026 11:19 AM

ಮಾರ್ಚ್ 3ರಂದು `ರಕ್ತ ಚಂದ್ರಗ್ರಹಣ’ ಹಿನ್ನೆಲೆ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ !

28/02/2026 11:11 AM

ಲವ್ ಬ್ರೇಕಪ್ ಆಗಿದೆಯೇ? ಚಿಂತೆ ಬಿಡಿ, ಈ ಸರಳ ಟಿಪ್ಸ್ ಫಾಲೋ ಮಾಡಿದ್ರೆ ಮತ್ತೆ ಸಂತೋಷದ ಜೀವನ ನಿಮ್ಮದಾಗಲಿದೆ!

28/02/2026 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.