BREAKING : ನೇಪಾಳದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ : ತ್ರಿಶೂಲಿ ನದಿಗೆ ಬಸ್ ಉರುಳಿ ಬಿದ್ದು 18 ಪ್ರಯಾಣಿಕರು ಸಾವು !23/02/2026 8:17 AM
ಉಡುಪಿ : ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಇಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ನಿಧನರಾಗಿದ್ದಾರೆ. ಕೆಜಿಎಫ್, ಉಳಿದವರು ಕಂಡಂತೆ, ರಿಕ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. BREAKING: Sandalwood supporting actor Mangalore Dinesh passes away | Mangalore Dinesh passes away
BIG NEWS : ರಾಜ್ಯದ ಜನತೆಗೆ 10ನೇ ಗ್ಯಾರಂಟಿಯಾಗಿ `ಉಚಿತ ಆರೋಗ್ಯ’ : DCM ಡಿ.ಕೆ. ಶಿವಕುಮಾರ್ ಘೋಷಣೆ23/02/2026 7:55 AM4 Mins Read