ನವದೆಹಲಿ : ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ನಡೆದಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಉಗ್ರ ದಾಳಿಯನ್ನು “ರೆಸಿಸ್ಟೆನ್ಸ್ ಫ್ರಂಟ್ ಎಂಬ ಗುಂಪು ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಗುಂಪು ಲಷ್ಕರ್-ಎ ತೈಬಾ ಜೊತೆ ಸಂಪರ್ಕ ಹೊಂದಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಸಂಪರ್ಕಗಳು ಸ್ಥಾಪಿತವಾಗಿವೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಕುಟುಂಬಕ್ಕೆ ಬೆದರಿಕೆ ಹಾಕಲಾಯಿತು ಮತ್ತು ಆ ಅನಾಗರಿಕತೆಯ ಸಂದೇಶವನ್ನು ತಿಳಿಸಲು ಹೇಳಲಾಯಿತು. ಜೆ & ಕೆ ನಲ್ಲಿ ಪ್ರವಾಸೋದ್ಯಮ ಮತ್ತೆ ಅಭಿವೃದ್ಧಿ ಹೊಂದುತ್ತಿರುವುದರಿಂದ, ದಾಳಿಯ ಮುಖ್ಯ ಉದ್ದೇಶ ಅದನ್ನು ಹಾನಿಗೊಳಿಸುವುದಾಗಿತ್ತು ಎಂದು ಹೇಳಿದ್ದಾರೆ.
#WATCH | Delhi | #OperationSindoor| Foreign Secretary Vikram Misri says, "…The family were threatened and told to convey the message of that barbarism. Since tourism was again flourishing in J&K, and hence the main aim of the attack was to damage that…" pic.twitter.com/o5aP1KvHe2
— ANI (@ANI) May 7, 2025
#WATCH | #OperationSindoor | Foreign Secretary Vikram Misri says, "A group called the Resistance Front has claimed responsibility for Pahalgam attack. This group is connected with Lashkar-e Taiba. Pakistan links have been established in this attack." pic.twitter.com/wyjcLUridy
— ANI (@ANI) May 7, 2025