ನವದೆಹಲಿ : ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ 40ಕ್ಕೂ ಹೆಚ್ಚು ಅರ್ಜಿಗಳನ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ವಿಚಾರಣೆ ನಡೆಸಿತು. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ನೀಟ್ ಫಲಿತಾಂಶ ಪ್ರಕಟಿಸಬೇಕು ಎಂದು ಎನ್‍ಟಿಗೆ ಸೂಚಿಸಿದರು. ಅದ್ರಂತೆ, ಸೋಮವಾರ ಬೆಳಗ್ಗೆ 10.30ರಿಂದ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಯಲಿದೆ.
SC directs NTA to declare centre-wise & city-wise results of NEET-UG 2024 by 12 noon of July 20
— Press Trust of India (@PTI_News) July 18, 2024
BREAKING : ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ‘ದಿಬ್ರುಘರ್ ಎಕ್ಸ್ಪ್ರೆಸ್’ ರೈಲು : ಇಬ್ಬರು ಸಾವು, 25 ಜನರಿಗೆ ಗಾಯ