ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಮುಖ ರೆಪೊ ದರವನ್ನು ದರಗಳನ್ನು ಯಥಾಸ್ಥಿತಿ ಯಲ್ಲಿಡಲು ( 6.5%,) ನಿರ್ಧರಿಸಿದೆ ಎಂದು ಆರ್ ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದಾರೆ.
#WATCH | Mumbai | RBI Governor Shaktikanta Das says, "The Standing Deposit Facility (SDF) rate remains at 6.25% and the Marginal Standing Facility (MSF) rate and the Bank Rate at 6.75%…"
(Source: RBI) pic.twitter.com/hg2GS9dQh5
— ANI (@ANI) December 6, 2024
ಸ್ಥಾಯಿ ಠೇವಣಿ ಸೌಲಭ್ಯ (ಎಸ್‌ಡಿಎಫ್) ದರವು 6.25% ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ದರ ಮತ್ತು ಬ್ಯಾಂಕ್ ದರವು 6.75% ನಲ್ಲಿ ಉಳಿಯುತ್ತದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
#WATCH | Mumbai | RBI Governor Shaktikanta Das says, "The Monetary Policy Committee decided by a majority of 4:2 to keep the policy repo rate unchanged at 6.5%…"
(Source: RBI) pic.twitter.com/oteBt4FLlQ
— ANI (@ANI) December 6, 2024
ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ರೆಪೊ ದರದ ಮೇಲೆ ಹಣಕಾಸು ನೀತಿ ಸಮಿತಿಯ (MPC) ನಿರ್ಧಾರವನ್ನು ಪ್ರಕಟಿಸಿದ್ದು, RBI ರೆಪೊ ದರವನ್ನು 6.5% ನಲ್ಲಿ ಬದಲಾಯಿಸದೆ ಇರಿಸಿದೆ. ಈ ಮೂಲಕ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದೆ.
ಅಕ್ಟೋಬರ್ 2024 ರಲ್ಲಿ ಹಿಂದಿನ MPC ಸಭೆಯಲ್ಲಿ, RBI ರೆಪೊ ದರವನ್ನು 6.5% ನಲ್ಲಿ ಬದಲಾಯಿಸದೆ ಇರಿಸಲು ನಿರ್ಧರಿಸಿತು.