Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಹಕರೇ ಗಮನಿಸಿ : ಇಲ್ಲಿದೆ ಏಪ್ರಿಲ್ ತಿಂಗಳ `ಬ್ಯಾಂಕ್ ರಜೆ’ದಿನಗಳ ಸಂಪೂರ್ಣ ಪಟ್ಟಿ | April Bank Holidays

30/03/2026 4:25 AM

BREAKING : ಮಹಾವೀರ ಜಯಂತಿ ಹಿನ್ನೆಲೆ : ಇಂದು ಬೆಂಗಳೂರಿನಲ್ಲಿ `ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ !

30/03/2026 4:23 AM

ಮೊಟ್ಟೆಯ ಹಳದಿ ಲೋಳೆ ಎಸೆವ ಮುನ್ನ ಎಚ್ಚರ! ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು

30/03/2026 4:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `ಗಾಂಧಿ ಭಾರತ’ ಸಮಾವೇಶಕ್ಕೆ ಬೆಳಗಾವಿಗೆ ಬಂದ ಪ್ರಿಯಾಂಕಾ ಗಾಂಧಿ : CM ಸಿದ್ದರಾಮಯ್ಯ ಸ್ವಾಗತ.!
KARNATAKA

BREAKING : `ಗಾಂಧಿ ಭಾರತ’ ಸಮಾವೇಶಕ್ಕೆ ಬೆಳಗಾವಿಗೆ ಬಂದ ಪ್ರಿಯಾಂಕಾ ಗಾಂಧಿ : CM ಸಿದ್ದರಾಮಯ್ಯ ಸ್ವಾಗತ.!

By kannadanewsnow5721/01/2025 11:25 AM

ಬೆಳಗಾವಿ : ಬೆಳಗಾವಿಯಲ್ಲಿ ಇಂದು 1924ರಲ್ಲಿ ನಡೆದ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಆಗಮಿಸಿದ್ದಾರೆ.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬೆಳಗಾವಿಗೆ ತಲುಪಿದರು; ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಂಡರು. ಅವರು ಇಲ್ಲಿ ಪಕ್ಷದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಗಾಂಧಿ ಭಾರತ ಬೃಹತ್ ರ್ಯಾಲಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ. ಅಧಿವೇಶನದಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ನಾಯಕರು ದಂಡೇ ಹರಿದು ಬಂದಿದೆ. ಎಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Karnataka | Congress chief Mallikarjun Kharge, party MP Priyanka Gandhi Vadra reached Belagavi; received by CM Siddaramaiah at the airport.

They will attend party's 'Jai Bapu, Jai Bhim, Jai Samvidhan' rally here.

(Source: CMO) pic.twitter.com/PCywB1BUMN

— ANI (@ANI) January 21, 2025

BREAKING : `ಗಾಂಧಿ ಭಾರತ' ಸಮಾವೇಶಕ್ಕೆ ಬೆಳಗಾವಿಗೆ ಬಂದ ಪ್ರಿಯಾಂಕಾ ಗಾಂಧಿ : CM ಸಿದ್ದರಾಮಯ್ಯ ಸ್ವಾಗತ.! BREAKING: Priyanka Gandhi arrives in Belagavi for 'Gandhi Bharat' rally cm Siddaramaiah welcomes her
Share. Facebook Twitter LinkedIn WhatsApp Email

Related Posts

BREAKING : ಮಹಾವೀರ ಜಯಂತಿ ಹಿನ್ನೆಲೆ : ಇಂದು ಬೆಂಗಳೂರಿನಲ್ಲಿ `ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ !

30/03/2026 4:23 AM1 Min Read

ಎಚ್ಚರ! ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 1.28 ಕೋಟಿ ಕಳೆದುಕೊಂಡ ವ್ಯಕ್ತಿ | Cyber Crime Alert

29/03/2026 8:35 PM2 Mins Read

Rain Alert: ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

29/03/2026 8:31 PM1 Min Read
Recent News

ಗ್ರಾಹಕರೇ ಗಮನಿಸಿ : ಇಲ್ಲಿದೆ ಏಪ್ರಿಲ್ ತಿಂಗಳ `ಬ್ಯಾಂಕ್ ರಜೆ’ದಿನಗಳ ಸಂಪೂರ್ಣ ಪಟ್ಟಿ | April Bank Holidays

30/03/2026 4:25 AM

BREAKING : ಮಹಾವೀರ ಜಯಂತಿ ಹಿನ್ನೆಲೆ : ಇಂದು ಬೆಂಗಳೂರಿನಲ್ಲಿ `ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ !

30/03/2026 4:23 AM

ಮೊಟ್ಟೆಯ ಹಳದಿ ಲೋಳೆ ಎಸೆವ ಮುನ್ನ ಎಚ್ಚರ! ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು

30/03/2026 4:20 AM

ಅರ್ಧ ಗಂಟೆಯ ನಡಿಗೆ: ಸುದೀರ್ಘ ಆಯಸ್ಸಿಗೆ ಸರಳವಾದ ‘ಜೀವ ಸಂಜೀವಿನಿ’

30/03/2026 4:15 AM
State News
KARNATAKA

BREAKING : ಮಹಾವೀರ ಜಯಂತಿ ಹಿನ್ನೆಲೆ : ಇಂದು ಬೆಂಗಳೂರಿನಲ್ಲಿ `ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ !

By kannadanewsnow5730/03/2026 4:23 AM KARNATAKA 1 Min Read

ಬೆಂಗಳೂರು: ಜೈನ ಧರ್ಮದ ಪವಿತ್ರ ಹಬ್ಬವಾದ ಮಹಾವೀರ ಜಯಂತಿಯ ಪ್ರಯುಕ್ತ  ಮಾರ್ಚ್ 30 ಅಂದರೆ ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ…

ಎಚ್ಚರ! ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 1.28 ಕೋಟಿ ಕಳೆದುಕೊಂಡ ವ್ಯಕ್ತಿ | Cyber Crime Alert

29/03/2026 8:35 PM

Rain Alert: ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

29/03/2026 8:31 PM

ಬೆಂಗಳೂರಲ್ಲಿ ಬಳಿ ಸರಣಿ ಅಪಘಾತ: ಆಕ್ರೋಶಗೊಂಡ ಸಾರ್ವಜನಿಕರಿಂದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಧರ್ಮದೇಟು

29/03/2026 8:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.