ನವದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಬಿಹಾರದ ಮಧುಬನಿಯಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರು ಮೌನ ಆಚರಿಸಿದರು.
#WATCH | Prime Minister Narendra Modi addresses a public meeting in Bihar's Madhubani
Before starting the address, he observed a moment of silence to pay tribute to those who were killed in the #PahalgamTerroristAttack pic.twitter.com/h8BneB3T6q
— ANI (@ANI) April 24, 2025
#WATCH | Prime Minister Narendra Modi, along with other leaders, observes a moment of silence to pay tribute to those who were killed in the #PahalgamTerroristAttack, in Bihar's Madhubani pic.twitter.com/EFzICeu24l
— ANI (@ANI) April 24, 2025