Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಮೆರಿಕ-ಇರಾನ್ ಕದನ ವಿರಾಮದ ಬೆನ್ನಲ್ಲೇ ಶೇ.19ರಷ್ಟು ಕುಸಿದ ಕಚ್ಚಾ ತೈಲ ದರ.!

08/04/2026 7:41 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

08/04/2026 7:40 AM

ಸಾವಿನ ಅನುಭವ ಪಡೆಯುವ ವಿಚಿತ್ರ ‘ಕಾಫಿನ್ ರಿಸೆಟ್’ ಟ್ರೆಂಡ್ ವೈರಲ್.!

08/04/2026 7:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಜ್ಮೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ ; ‘ದರ್ಗಾ ಸಮಿತಿ, ASI’ಗೆ ಸಮನ್ಸ್
INDIA

BREAKING : ಅಜ್ಮೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ ; ‘ದರ್ಗಾ ಸಮಿತಿ, ASI’ಗೆ ಸಮನ್ಸ್

By KannadaNewsNow27/11/2024 7:02 PM

ನವದೆಹಲಿ : ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅಥವಾ ಅಜ್ಮೀರ್ ಶರೀಫ್ ದರ್ಗಾ ಶಿವ ದೇವಾಲಯ ಎಂದು ಪ್ರತಿಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಕೆಳ ನ್ಯಾಯಾಲಯ ಬುಧವಾರ ಸ್ವೀಕರಿಸಿದೆ. ಹಿಂದೂ ಸೇನಾ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ಸ್ವೀಕರಿಸಿದ್ದು, ಮುಂದಿನ ವಿಚಾರಣೆಯ ದಿನಾಂಕವನ್ನ ಡಿಸೆಂಬರ್ 20ಕ್ಕೆ ಮುಂದೂಡಿದೆ.

ವಿಷ್ಣು ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಜ್ಮೀರ್ ಪಶ್ಚಿಮ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮನಮೋಹನ್ ಚಂದೇಲ್ ಅವರು ಅದನ್ನು ವಿಚಾರಣೆಗೆ ಸ್ವೀಕರಿಸಿದ್ದಾರೆ. ಈ ವಿಷಯದಲ್ಲಿ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ (ASI)ಗೆ ಸಮನ್ಸ್ ನೋಟಿಸ್ ನೀಡಬೇಕು ಎಂದು ನ್ಯಾಯಮೂರ್ತಿ ಚಂದೇಲ್ ನಿರ್ದೇಶನ ನೀಡಿದರು.

ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಈ ಅರ್ಜಿಯನ್ನ ಸಲ್ಲಿಸಿದ್ದರು. ಈ ಸ್ಥಳವು ಭಗವಂತ ಮಹಾದೇವನಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಈ ವರ್ಷದ ಸೆಪ್ಟೆಂಬರ್’ನಲ್ಲಿ, ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಘೋಷಿಸುವಂತೆ ಕೋರಿ ವಿಷ್ಣು ಗುಪ್ತಾ ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯನ್ನ ಸ್ವೀಕರಿಸಲು ಅಜ್ಮೀರ್ ನ್ಯಾಯಾಲಯ ನಿರಾಕರಿಸಿತ್ತು. ನ್ಯಾಯವ್ಯಾಪ್ತಿಯ ಕೊರತೆಯೇ ತನ್ನ ನಿರ್ಧಾರಕ್ಕೆ ಕಾರಣ ಎಂದು ಉಲ್ಲೇಖಿಸಿದ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನ ಅಕ್ಟೋಬರ್ 10ಕ್ಕೆ ಮುಂದೂಡಿತು.

 

 

Good News : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ, ಇನ್ಮುಂದೆ ‘ಖಾಸಗಿ ಉದ್ಯೋಗಿ’ಗಳಿಗೂ ತಿಂಗಳಿಗೆ ‘10,000 ರೂ. ಪಿಂಚಣಿ’ ಲಭ್ಯ

BREAKING : ಆಂಧ್ರ ಫಾರ್ಮಾ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ ; ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ASI ASI'ಗೆ ಸಮನ್ಸ್ BREAKING : ಅಜ್ಮೀರ್ ದರ್ಗಾ 'ಶಿವ ದೇವಾಲಯ' ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ ; 'ದರ್ಗಾ ಸಮಿತಿ BREAKING: Petition seeking declaration of Ajmer Dargah as 'Shiva temple' accepted; Summons to Dargah Committee
Share. Facebook Twitter LinkedIn WhatsApp Email

Related Posts

ಸಾವಿನ ಅನುಭವ ಪಡೆಯುವ ವಿಚಿತ್ರ ‘ಕಾಫಿನ್ ರಿಸೆಟ್’ ಟ್ರೆಂಡ್ ವೈರಲ್.!

08/04/2026 7:37 AM2 Mins Read

ಖ್ಯಾತ ಗಾಯಕ ರೇ ಸ್ಟೀವನ್ಸ್‌ಗೆ ಕುತ್ತಿಗೆ ಮೂಳೆ ಮುರಿತ; ಆಸ್ಪತ್ರೆಯಿಂದ ಡಿಸ್ಚಾರ್ಜ್, ಮನೆಯಲ್ಲೇ ಚಿಕಿತ್ಸೆ!

08/04/2026 7:36 AM1 Min Read

​ಇಂದಿನಿಂದ ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತ: ಟ್ರಂಪ್ ಗಡುವಿನ ಬೆನ್ನಲ್ಲೇ ಇರಾನ್‌ನಿಂದ 10 ಅಂಶಗಳ ‘ವಿಜಯ’ದ ಸೂತ್ರ ಪ್ರಕಟ!

08/04/2026 7:26 AM1 Min Read
Recent News

BREAKING : ಅಮೆರಿಕ-ಇರಾನ್ ಕದನ ವಿರಾಮದ ಬೆನ್ನಲ್ಲೇ ಶೇ.19ರಷ್ಟು ಕುಸಿದ ಕಚ್ಚಾ ತೈಲ ದರ.!

08/04/2026 7:41 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

08/04/2026 7:40 AM

ಸಾವಿನ ಅನುಭವ ಪಡೆಯುವ ವಿಚಿತ್ರ ‘ಕಾಫಿನ್ ರಿಸೆಟ್’ ಟ್ರೆಂಡ್ ವೈರಲ್.!

08/04/2026 7:37 AM

ಖ್ಯಾತ ಗಾಯಕ ರೇ ಸ್ಟೀವನ್ಸ್‌ಗೆ ಕುತ್ತಿಗೆ ಮೂಳೆ ಮುರಿತ; ಆಸ್ಪತ್ರೆಯಿಂದ ಡಿಸ್ಚಾರ್ಜ್, ಮನೆಯಲ್ಲೇ ಚಿಕಿತ್ಸೆ!

08/04/2026 7:36 AM
State News
KARNATAKA

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

By kannadanewsnow5708/04/2026 7:40 AM KARNATAKA 1 Min Read

ಬೇಸಿಗೆಯ ಬಿಸಿಲಿನಿಂದ ಪಾರಾಗಲು ನಾವೆಲ್ಲರೂ ಎಸಿ ಮೊರೆ ಹೋಗುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಎಸಿ ಸ್ಫೋಟಗೊಂಡು ಅನಾಹುತಗಳು ಸಂಭವಿಸುತ್ತಿರುವ ಸುದ್ದಿಗಳು…

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

08/04/2026 7:23 AM

ಮಹಿಳೆಯರೇ ಗಮನಿಸಿ : ಸುರಕ್ಷತೆಗಾಗಿ ತಪ್ಪದೇ ನಿಮ್ಮ `ಮೊಬೈಲ್’ ನಲ್ಲಿ ಈ ಆ್ಯಪ್ ಇಟ್ಟುಕೊಳ್ಳಿ.!  

08/04/2026 7:20 AM

ನಿಮ್ಮ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳಿ: ಸದ್ದಿಲ್ಲದೆ ಹಾನಿ ಮಾಡುವ ಈ 7 ಅಭ್ಯಾಸಗಳ ಬಗ್ಗೆ ಎಚ್ಚರ!

08/04/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.