ಶ್ರೀನಗರ : ಜಮ್ಮು&ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು ಪಹಲ್ಗಾಮ್ ಭೇಟಿ ನೀಡಿದ್ದು, ಬೈಸರನ್ ಕಣಿವೆಯಲ್ಲಿ 40 ಕಾಟ್ರಿಡ್ಜ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಣಿವೆಯಲ್ಲಿ ರಾಷ್ಟ್ರೀಯ ತನಿಖಾ ದಳ, ವಿಧಿವಿಜ್ಞಾನ ತಜ್ಞರಿಂದ ತನಿಖೆ ಆರಂಭಿಸಲಾಗಿದೆ. CRPF, ಸ್ಥಳೀಯ ಪೊಲೀಸರಿಂದ ಅರಣ್ಯದಲ್ಲಿ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ.