ನವದೆಹಲಿ ; ಏಪ್ರಿಲ್ 22 ರಂದು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನಡೆಸಲು ಮೂವರು ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದಕ್ಕಾಗಿ ಲಷ್ಕರ್-ಎ-ತೊಯ್ಬಾದ ಇಬ್ಬರು ಸಹಚರರಾದ ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್’ನನ್ನ ಸೋಮವಾರ ಜುಲೈ 16 ರವರೆಗೆ 10 ದಿನಗಳ NIA ಕಸ್ಟಡಿಗೆ ಕಳುಹಿಸಲಾಗಿದೆ.
‘ಎಲ್ಲಾ ಹಣ ಕೆಲವೇ ಕೆಲವು ಶ್ರೀಮಂತರ ಕೈ ಸೇರ್ತಿದೆ’ : ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದ ಸಚಿವ ‘ನಿತಿನ್ ಗಡ್ಕರಿ’
BREAKING: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ‘DYSP ಶಂಕ್ರಪ್ಪ’ ವಿರುದ್ಧ FIR ದಾಖಲು
BREAKING : ಭದ್ರತಾ ಅನುಮತಿ ರದ್ದತಿ ವಿರುದ್ಧ ಟರ್ಕಿಶ್ ಕಂಪನಿ ‘ಸೆಲೆಬಿ’ ಸಲ್ಲಿಸಿದ್ದ ಅರ್ಜಿ ವಜಾ