ನವದೆಹಲಿ : ಮುರಿಡ್ಕೆ ಮತ್ತು ಬಹಾವಲ್ಪುರದಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಗಳನ್ನು ಹಾಗೂ ಪಾಕಿಸ್ತಾನದ ಮಿಲಿಟರಿ ಗುರಿಗಳನ್ನು ಆಪರೇಷನ್ ಸಿಂಧೂರ್ ಮೂಲಕ ಹೊಡೆದುರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಫೈಟರ್ ಪೈಲಟ್‌ಗಳು ಸೇರಿದಂತೆ ಒಂಬತ್ತು ಭಾರತೀಯ ವಾಯುಪಡೆಯ ಅಧಿಕಾರಿಗಳಿಗೆ ಭಾರತದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ.
ಕಾರ್ಯಾಚರಣೆ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಐಎಎಫ್ ಅಧಿಕಾರಿಗಳಿಗೆ ಗೌರವ.!
ಗೌರವಿಸಲಾದ ಭಾರತೀಯ ವಾಯುಪಡೆಯ ಅಧಿಕಾರಿಗಳಲ್ಲಿ ಜಿಪಿ ಕ್ಯಾಪ್ಟನ್ ರಂಜೀತ್ ಸಿಂಗ್ ಸಿಧು, ಜಿಪಿ ಕ್ಯಾಪ್ಟನ್ ಮನೀಶ್ ಅರೋರಾ (ಎಸ್‌ಸಿ), ಜಿಪಿ ಕ್ಯಾಪ್ಟನ್ ಅನಿಮೇಶ್ ಪಟ್ನಿ, ಜಿಪಿ ಕ್ಯಾಪ್ಟನ್ ಕುನಾಲ್ ಕಲ್ರಾ, ವಿಂಗ್ ಕಮಾಂಡರ್ ಜಾಯ್ ಚಂದ್ರ, ಸ್ಕ್ವಾಡ್ರನ್ ಲಿಡರ್ ಸಾರ್ಥಕ್ ಕುಮಾರ್, ಸ್ಕ್ವಾಡ್ರನ್ ಲಿಡರ್ ಸಿದ್ಧಾಂತ್ ಸಿಂಗ್, ಸ್ಕ್ವಾಡ್ರನ್ ಲಿಡರ್ ರಿಜ್ವಾನ್ ಮಲಿಕ್ ಮತ್ತು ಫ್ಲಿಂಟ್ ಲೆಫ್ಟಿನೆಂಟ್ ಆರ್ಶ್ವೀರ್ ಸಿಂಗ್ ಠಾಕೂರ್ ಸೇರಿದ್ದಾರೆ.
Nine Indian Air Force officers, including fighter pilots who targeted terrorist groups’ headquarters in Muridke and Bahawalpur and Pakistan military assets in the Operation Sindoor awarded the Vir Chakra – the third highest wartime gallantry medal. https://t.co/yz3y4OTJs9 pic.twitter.com/IXLoguOUTe
— ANI (@ANI) August 14, 2025
ಯುದ್ಧಪ್ರೇಮಕ ಹೇಳಿಕೆ ನೀಡಿದ ಪಾಕಿಸ್ತಾನವನ್ನ ತರಾಟೆಗೆ ತೆಗೆದುಕೊಂಡ ಭಾರತ, ‘ನೋವಿನ ಪರಿಣಾಮ’ಗಳ ಎಚ್ಚರಿಕೆ
ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
BIGG UPDATE : ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ ; ಮೃತರ ಸಂಖ್ಯೆ 33ಕ್ಕೆ ಏರಿಕೆ, 120ಕ್ಕೂ ಹೆಚ್ಚು ಜನರಿಗೆ ಗಾಯ