ಶ್ರೀನಗರ: ಜಮ್ಮು ನಗರದ ಸುಂಜ್ವಾನ್ ಮಿಲಿಟರಿ ನಿಲ್ದಾಣದಲ್ಲಿ ಸೋಮವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬಾರ್ತ್ವಾಲ್ ಅವರ ಪ್ರಕಾರ, ಬೆಳಿಗ್ಗೆ 10 ರಿಂದ 10:30 ರ ನಡುವೆ ದೂರದಿಂದ ಗುಂಡು ಹಾರಿಸಲಾಗಿದೆ.
ದಾಳಿಯಲ್ಲಿ ಓರ್ವ ಸೈನಿಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾದ್ರು, ಗಾಯಗಳಿಗೆ ಬಲಿಯಾದರು.
ಈ ಪ್ರದೇಶದ ಅತಿದೊಡ್ಡ ಸೇನಾ ನೆಲೆಗಳಲ್ಲಿ ಒಂದಾದ ಸುಂಜ್ವಾನ್ ಸೇನಾ ನೆಲೆಯನ್ನ ಚಲನೆಯನ್ನ ನಿರ್ಬಂಧಿಸಲು ಮುಚ್ಚಲಾಯಿತು ಮತ್ತು ಶೋಧ ಕಾರ್ಯಾಚರಣೆಯನ್ನ ಬೆಂಬಲಿಸಲು ವಿಶೇಷ ಕಾರ್ಯಾಚರಣೆ ಗುಂಪನ್ನ ನಿಯೋಜಿಸಲಾಯಿತು.
BREAKING : ತುಮಕೂರಿನ ಪಟಾಕಿ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ದುರಂತ : ತಪ್ಪಿದ ಭಾರಿ ಅನಾಹುತ!
BIG NEWS: ಮತ್ತಷ್ಟು ಸ್ಪಷ್ಟನೆ ಕೋರಿ ‘HDK’ ಪ್ರಾಸಿಕ್ಯೂಷನ್ ಕಡತ ಲೋಕಾಯುಕ್ತಕ್ಕೆ ವಾಪಾಸ್ ಕಳುಹಿಸಿದ ರಾಜ್ಯಪಾಲರು