ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮದ (DMRC) ಪಿಂಕ್ ಲೈನ್ನಲ್ಲಿರುವ ಗೋಕುಲ್ಪುರಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿದ ಪರಿಣಾಮ 53 ವರ್ಷದ ವ್ಯಕ್ತಿಯೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಗೋಡೆಯ ಅವಶೇಷಗಳು ವ್ಯಕ್ತಿಯ ಮೇಲೆ ಬಿದ್ದಾಗ ಆ ವ್ಯಕ್ತಿ ತನ್ನ ಸ್ಕೂಟರ್’ನಲ್ಲಿದ್ದ ಎನ್ನುವುದು ತಿಳಿದಿ ಬಂದಿದೆ.
ಮೃತನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ಹತ್ತಿರದ ಕರವಾಲ್ ನಗರ ಪ್ರದೇಶದ ಶಹೀದ್ ಭಗತ್ ಸಿಂಗ್ ಕಾಲೋನಿ ನಿವಾಸಿ.
ಘಟನೆಗೆ ಸಂಬಂಧಿಸಿದಂತೆ ಬೆಳಿಗ್ಗೆ 11:10 ಕ್ಕೆ ಕರೆ ಬಂದಿದ್ದು, ನಂತರ ನಾಲ್ಕು ಅಗ್ನಿಶಾಮಕ ಟೆಂಡರ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಒರ್ವ ಮೃತಪಟ್ಟಿದ್ದರೆ ನಾಲ್ಕು ಜನರು ಗಾಯಗೊಂಡಿದ್ದಾರೆ.
‘ಪುಸ್ತಕ ಪ್ರಿಯ’ಕರ ಗಮನಕ್ಕೆ: ಫೆ.10, 11ರಂದು ಬೆಂಗಳೂರಲ್ಲಿ ‘ವೀರಲೋಕ ಪ್ರಕಾಶನ’ದಿಂದ ‘ಪುಸ್ತಕ ಸಂತೆ’
ವಿದ್ಯಾರ್ಥಿಗಳೇ ‘ಎಕ್ಸಾಂ ಫೇಲ್’ ಆದ್ರೂ ತಲೆ ಕೆಡಿಸಿಕೊಳ್ಳಬೇಡಿ: ‘SSLC, ದ್ವಿತೀಯ PUC’ ಮಕ್ಕಳಿಗೆ ಗುಡ್ ನ್ಯೂಸ್
BIGG NEWS : ಸಾಕಷ್ಟು ಸಮಯ ಕೊಟ್ಟರೂ ಯಾವುದೇ ಸುಧಾರಣೆ ಇಲ್ಲ: ಪೇಟಿಎಂ ಮೇಲೆ ‘RBI’ ಕ್ರಮ