ನವದೆಹಲಿ : ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿರುವುದನ್ನ ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನ ದೆಹಲಿ ಹೈಕೋರ್ಟ್ ಜುಲೈ 17 ರಂದು ಕಾಯ್ದಿರಿಸಿದೆ. ಏತನ್ಮಧ್ಯೆ, ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಆದೇಶವನ್ನ ನ್ಯಾಯಾಲಯ ಕಾಯ್ದಿರಿಸಿದೆ.
ನಿಯಮಿತ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಜುಲೈ 29ಕ್ಕೆ ನಿಗದಿಪಡಿಸಿದೆ.
ಅಂದ್ಹಾಗೆ, ದೆಹಲಿಯ 2021-22ರ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಬಿಐ ಜೂನ್ 26 ರಂದು ತಿಹಾರ್ ಜೈಲಿನಲ್ಲಿದ್ದ ಕೇಜ್ರಿವಾಲ್ ಅವರನ್ನ ಬಂಧಿಸಿತ್ತು.
#UPDATE | Delhi HC reserves order on Delhi CM Arvind Kejriwal's plea challenging his arrest by CBI in the Excise case. Meanwhile the Court also reserved the order on Interim bail of Arvind Kejriwal.
The Court fixed July 29, for regular bail plea hearing. https://t.co/gzStybA6vN
— ANI (@ANI) July 17, 2024
ಕಲಬುರಗಿ : ಕುರಿಕೋಟ ಬ್ರಿಡ್ಜ್ ನಿಂದ ನದಿಗೆ ಹಾರಿದ್ದ ಮಹಿಳೆಯ ಶವ ಪತ್ತೆ!
BIGG NEWS : ಇತಿಹಾಸ ನಿರ್ಮಿಸಿದ ‘ನಾಸಾ’ ; ಸೌರವ್ಯೂಹದ ಹೊರಗೆ ‘6 ಹೊಸ ಗ್ರಹ’ಗಳ ಆವಿಷ್ಕಾರ