ನವದೆಹಲಿ : ಇಸ್ರೇಲ್-ಇರಾನ್ ನಡುವಿನ ಯುದ್ಧಕ್ಕೆ ಇದೀಗ ಅಮೇರಿಕ ಅಧಿಕೃತ ಪ್ರವೇಶ ಪಡೆದಿದ್ದು, ಅಮೆರಿಕ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ. ಅಮೆರಿಕ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
ಅಮೆರಿಕದ ದಾಳಿ ಬೆನ್ನಲ್ಲೇ ಪರಮಾಣು ಸ್ಥಾವಗಳಲ್ಲಿ ಮಾಲಿನ್ಯದ ಯಾವುದೇ ಲಕ್ಷಣಗಳಿಲ್ಲ, ಜನರಿಗೆ ವಿಕಿರಣ ಅಪಾಯವಿಲ್ಲ ಎಂದು ಇರಾನ್ನ ಪರಮಾಣು ಶಕ್ತಿ ಸಂಸ್ಥೆ ಮಾಹಿತಿ ನೀಡಿದೆ.