ನವದೆಹಲಿ : INDIA ಮೈತ್ರಿಕೂಟ ಸಂಚಾಲಕರಾಗಲು ನಿರಾಕರಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಲಾಲು ಯಾದವ್ ಅವರ ಹೆಸರನ್ನ ಪ್ರಸ್ತಾಪಿಸಿದ್ದಾರೆ.
ನಿತೀಶ್ ಕುಮಾರ್ ಅವರನ್ನ ಮೊದಲು ಬಣದ ಸಂಚಾಲಕರಾಗಲು ಪ್ರಸ್ತಾಪಿಸಲಾಯಿತು. ಆದ್ರೆ, ಅವರು ಈ ಸ್ಥಾನವನ್ನ ನಿರಾಕರಿಸಿದರು ಮತ್ತು ಹಾಗಿದ್ದಲ್ಲಿ ಲಾಲು ಯಾದವ್ ಅವರನ್ನ I.N.D.I.A ಮೈತ್ರಿಕೂಟದ ಸಂಚಾಲಕರನ್ನಾಗಿ ಮಾಡಿ ಎಂದು ಹೇಳಿದರು.
I.N.D.I.A ಬಣದ ಸದಸ್ಯರು ಶನಿವಾರ ವರ್ಚುವಲ್ ಸಭೆ ನಡೆಸಿದ ನಂತರ ಈ ಬೆಳವಣಿಗೆಗಳು ನಡೆದಿವೆ. ಆದಾಗ್ಯೂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಭೆಯಲ್ಲಿ ಭಾಗವಹಿಸಲಿಲ್ಲ.
ಬೆಂಗಳೂರಲ್ಲಿ ‘ಜನದಟ್ಟಣೆ’ಯ ಮೇಲೆ ನಿಗಾಕ್ಕೆ ‘ಅಶ್ವರೋಹಿ’ ಪೊಲೀಸ್ ಗಸ್ತು – ಪೊಲೀಸ್ ಆಯುಕ್ತ ಬಿ.ದಯಾನಂದ್
BREAKING: ಹಾನಗಲ್ ನಲ್ಲಿ ‘ಗ್ಯಾಂಗ್ ರೇಪ್’ ಪ್ರಕರಣದ ಬಳಿಕ ಇದೀಗ ‘ಯುವತಿ ಕಿಡ್ನಾಪ್’
BREAKING: ಸಿಎಂ ಸಿದ್ಧರಾಮಯ್ಯ, ಪತ್ನಿ ವಿರುದ್ಧ ‘ಸೋಷಿಯಲ್ ಮೀಡಿಯಾ’ದಲ್ಲಿ ಅವಹೇನಕಾರಿ ಪೋಸ್ಟ್: FIR ದಾಖಲು