Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

10ನೇ ತರಗತಿ ಪಾಸಾಗಿದ್ದೀರಾ? ಪರೀಕ್ಷೆಯಿಲ್ಲದೆ ಅಂಚೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಪಡೆಯಿರಿ | India Post GDS Recruitment 2026

01/02/2026 9:21 AM

BREAKING : ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ `ರಾಷ್ಟ್ರಪತಿ’ಗಳಿಂದ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್ | WATCH VIDEO

01/02/2026 9:17 AM

ಕಣ್ಣು ತೆರೆದ ಸವದತ್ತಿ ಎಲ್ಲಮ್ಮ : ದೇವಿ ಗರ್ಭಗುಡಿಯಲ್ಲಿ ಪವಾಡ

01/02/2026 9:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ `ರಾಷ್ಟ್ರಪತಿ’ಗಳಿಂದ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್ | WATCH VIDEO
INDIA

BREAKING : ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ `ರಾಷ್ಟ್ರಪತಿ’ಗಳಿಂದ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್ | WATCH VIDEO

By kannadanewsnow5701/02/2026 9:17 AM

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರು ಸತತವಾಗಿ 9 ನೇ ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ೊಪ್ಪಿಗೆ ಪಡೆದಿದ್ದಾರೆ. ಅವರು ಇಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಭಾನುವಾರ ಮಂಡಿಸಲಾಗುತ್ತಿರುವ ಈವರೆಗಿನ 2ನೇ ಬಜೆಟ್ ಇದಾಗಿದೆ.

ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕ ಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿ ದ್ದರು. ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದ ಲಾದ ನಂತರ ಭಾನುವಾರ ಬಜೆಟ್ ಮಂಡನೆ ಇದೇ ಮೊದಲು ಹಾಗೂ ಒಟ್ಟಾರೆ 2ನೇ ಬಜೆಟ್.

ಕೇಂದ್ರ ಸರ್ಕಾರವು ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿ ಕಾಪಾಡಲು ವಿವಿಧ ಕ್ರಮಗಳ ಜೊತೆಗೆ, ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬಾರಿಯು ಆದ್ಯತೆ ಪಡೆಯಲಿವೆ. ಇದರ ಜೊತೆಗೆ ಜೊತೆಗೆ ವಿತ್ತೀಯ ಶಿಸ್ತಿನ ಮೇಲೂ ಸರ್ಕಾರ ನಿಗಾ ಇರಿಸಲಿದೆ ಎನ್ನಲಾಗಿದೆ.

#WATCH | Delhi: Union Finance Minister Nirmala Sitharaman, along with her team, with the Budget tablet outside the Ministry of Finance.

She will present the #UnionBudget2026 today at around 11 AM in Lok Sabha. pic.twitter.com/x5oPMFlWbD

— ANI (@ANI) February 1, 2026

BREAKING : Nirmala Sitharaman gets approval from 'Rashtrapati' to present central government's budget | WATCH VIDEO
Share. Facebook Twitter LinkedIn WhatsApp Email

Related Posts

10ನೇ ತರಗತಿ ಪಾಸಾಗಿದ್ದೀರಾ? ಪರೀಕ್ಷೆಯಿಲ್ಲದೆ ಅಂಚೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಪಡೆಯಿರಿ | India Post GDS Recruitment 2026

01/02/2026 9:21 AM3 Mins Read

Moltbook: AI ದಂಗೆಯ ಮುನ್ಸೂಚನೆಯೇ? ತಮಗಾಗಿಯೇ ಸಾಮಾಜಿಕ ಜಾಲತಾಣ ಸೃಷ್ಟಿಸಿಕೊಂಡ ಕೃತಕ ಬುದ್ಧಿಮತ್ತೆ!

01/02/2026 9:00 AM1 Min Read

ರಾತ್ರಿಗಳಲ್ಲೂ ಇರಲ್ಲ ಚಳಿ: ಫೆಬ್ರವರಿಯಲ್ಲಿ ವಾಡಿಕೆಗಿಂತ ಹೆಚ್ಚು ತಟ್ಟಲಿದೆ ಬಿಸಿಲ ಝಳ : IMD

01/02/2026 8:28 AM1 Min Read
Recent News

10ನೇ ತರಗತಿ ಪಾಸಾಗಿದ್ದೀರಾ? ಪರೀಕ್ಷೆಯಿಲ್ಲದೆ ಅಂಚೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಪಡೆಯಿರಿ | India Post GDS Recruitment 2026

01/02/2026 9:21 AM

BREAKING : ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ `ರಾಷ್ಟ್ರಪತಿ’ಗಳಿಂದ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್ | WATCH VIDEO

01/02/2026 9:17 AM

ಕಣ್ಣು ತೆರೆದ ಸವದತ್ತಿ ಎಲ್ಲಮ್ಮ : ದೇವಿ ಗರ್ಭಗುಡಿಯಲ್ಲಿ ಪವಾಡ

01/02/2026 9:11 AM

Moltbook: AI ದಂಗೆಯ ಮುನ್ಸೂಚನೆಯೇ? ತಮಗಾಗಿಯೇ ಸಾಮಾಜಿಕ ಜಾಲತಾಣ ಸೃಷ್ಟಿಸಿಕೊಂಡ ಕೃತಕ ಬುದ್ಧಿಮತ್ತೆ!

01/02/2026 9:00 AM
State News
KARNATAKA

ಕಣ್ಣು ತೆರೆದ ಸವದತ್ತಿ ಎಲ್ಲಮ್ಮ : ದೇವಿ ಗರ್ಭಗುಡಿಯಲ್ಲಿ ಪವಾಡ

By kannadanewsnow5701/02/2026 9:11 AM KARNATAKA 7 Mins Read

ಭರತ ಹುಣ್ಣುಮೆ ಪ್ರಯುಕ್ತ ಜಗನ್ಮಾತೆ ಶ್ರೀ ರೇಣುಕ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ…

ರೈತರಿಗೆ ಗುಡ್ ನ್ಯೂಸ್ : `ಟ್ರ್ಯಾಕ್ಟರ್’ ಖರೀದಿಗೆ ಸರ್ಕಾರದಿಂದಲೇ ಸಿಗಲಿದೆ ಶೇ.50% ಸಬ್ಸಿಡಿ.!

01/02/2026 8:57 AM

BREAKING : ವಿಜಯನಗರದಲ್ಲಿ `ತ್ರಿಬಲ್ ಮರ್ಡರ್’ ಕೇಸ್ ಗೆ ಬಿಗ್ ಟ್ವಿಸ್ಟ್.!

01/02/2026 8:13 AM

BREAKING : ಬೆಂಗಳೂರಲ್ಲಿ `ಪೈಶಾಚಿಕ ಕೃತ್ಯ’ : ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ವ್ಯಕ್ತಿ ಆತ್ಮಹತ್ಯೆ.!

01/02/2026 8:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.