BREAKING NEWS : ಶಾಸಕರ ಖರೀದಿ ಯತ್ನ ಪ್ರಕರಣ ; ‘ಬಿ.ಎಲ್. ಸಂತೋಷ್’ಗೆ ಬಿಗ್ ರಿಲೀಫ್ ; ‘SIT ನೋಟಿಸ್’ಗೆ ಹೈಕೋರ್ಟ್ ತಡೆಯಾಜ್ಞೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚೆಗೆ ಟಿಆರ್ಎಸ್ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರಿಗೆ ಎಸ್ಐಟಿ ನೋಟಿಸ್ ನೀಡಿತ್ತು. ಈ ನೋಟಿಸ್’ಗಳನ್ನು ರದ್ದುಗೊಳಿಸುವಂತೆ ಕೋರಿ ಬಿ.ಎಲ್.ಸಂತೋಷ್ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿ ಸಂತೋಷ್’ಗೆ ರಿಲೀಫ್ ನೀಡಿದೆ. ಎಸ್ಐಟಿ ನೋಟಿಸ್’ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸಧ್ಯಕ್ಕೆ ಪ್ರಶ್ನಿಸುವಂತಿಲ್ಲ … Continue reading BREAKING NEWS : ಶಾಸಕರ ಖರೀದಿ ಯತ್ನ ಪ್ರಕರಣ ; ‘ಬಿ.ಎಲ್. ಸಂತೋಷ್’ಗೆ ಬಿಗ್ ರಿಲೀಫ್ ; ‘SIT ನೋಟಿಸ್’ಗೆ ಹೈಕೋರ್ಟ್ ತಡೆಯಾಜ್ಞೆ