ಕೆಎನ್ಎನ್ಡಿಜಿಟಲ್ ಡೆಸ್ಕ್ : ಛತ್ತೀಸ್ ಗಢದ ಬಿಜಾಪುರ-ಸುಕ್ಮಾ ಗಡಿಯಲ್ಲಿ ಮಾವೋವಾದಿಗಳು ಸಿಆರ್ಪಿಎಫ್ ಯೋಧರ ಕ್ಯಾಂಪ್ ಮೇಲೆ ದಾಳಿ ಮಾಡಿದ್ದು, ಈ ದಾಳಿಯಲ್ಲಿ ಐವರು ಸೈನಿಕರು ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನ ಹೆಲಿಕಾಪ್ಟರ್ ಮೂಲಕ ಸುಕ್ಮಾದಿಂದ 107 ಕಿ.ಮೀ ದೂರದಲ್ಲಿರುವ ಜಗದಾಲ್ಪುರಕ್ಕೆ ಕರೆದೊಯ್ಯಲಾಗಿದೆ.
ಈ ಪ್ರದೇಶದ ಜನರಿಗೆ ಮೂಲಭೂತ ಸೌಲಭ್ಯಗಳನ್ನ ಒದಗಿಸಲು ಮತ್ತು ಮಾವೋವಾದಿ ಚಟುವಟಿಕೆಗಳನ್ನು ಪರಿಶೀಲಿಸಲು ಸುಕ್ಮಾ ಜಿಲ್ಲೆಯ ಟೇಕಲ್ಗುಡೆಮ್ ಗ್ರಾಮದಲ್ಲಿ ಭದ್ರತಾ ಶಿಬಿರವನ್ನ ಸ್ಥಾಪಿಸಲಾಗಿದೆ.
ರಾಜ್ಯದ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದ ಏಳು ಜಿಲ್ಲೆಗಳಲ್ಲಿ ಸುಕ್ಮಾ ಕೂಡ ಒಂದು.
BIGG NEWS: ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದ ಯುವಕ!