Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Good News ; ಈಗ ಭಾರತೀಯ ಬಳಕೆದಾರರು ‘UPI’ ಮೂಲಕ ‘ವಿದೇಶಿ ಇ-ಕಾಮರ್ಸ್ ಸೈಟ್’ಗಳಲ್ಲಿಯೂ ಪಾವತಿಸ್ಬೋದು

23/07/2025 7:49 PM

BREAKING: ಬೆಂಗಳೂರಿನ ಉದ್ಯಮಿಗಳನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ

23/07/2025 7:20 PM

Good News ; ಶೀಘ್ರ 8ನೇ ವೇತನ ಆಯೋಗ ರಚನೆ ; ನೌಕರರ ಮೂಲ ವೇತನ 18 ಸಾವಿರದಿಂದ 51 ಸಾವಿರಕ್ಕೆ ಏರಿಕೆ ಸಾಧ್ಯತೆ!

23/07/2025 7:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಾಳೆ ಸಂಜೆ 7.15 ಕ್ಕೆ ಸತತ 3ನೇ ಬಾರಿಗೆ ʻಪ್ರಧಾನಿʼಯಾಗಿ ʻನರೇಂದ್ರ ಮೋದಿʼ ಪ್ರಮಾಣವಚನ ಸ್ವೀಕಾರ
INDIA

BREAKING : ನಾಳೆ ಸಂಜೆ 7.15 ಕ್ಕೆ ಸತತ 3ನೇ ಬಾರಿಗೆ ʻಪ್ರಧಾನಿʼಯಾಗಿ ʻನರೇಂದ್ರ ಮೋದಿʼ ಪ್ರಮಾಣವಚನ ಸ್ವೀಕಾರ

By kannadanewsnow5708/06/2024 9:13 AM

ನವದೆಹಲಿ: ನರೇಂದ್ರ ಮೋದಿಯವರು ಮತ್ತೊಮ್ಮೆ ಸರ್ಕಾರ ರಚಿಸೋದಕ್ಕೆ ರಾಷ್ಟ್ರಪತಿ ಭೇಟಿಯಾಗಿ ಹಕ್ಕು ಮಂಡನೆ ಮಾಡಿದ್ದರು. ಈ ಬೆನ್ನಲ್ಲೇ ಮೋದಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್.9ರಂದು ಸಂಜೆ 7.15ಕ್ಕೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಕುರಿತಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಜೂನ್ 09, 2024 ರಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ಇತರ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದೇನೆ ಎಂದು ತಿಳಿಸಿದ್ದಾರೆ.

#WATCH | Narendra Modi says, "…The President called me just now and asked me to work as the PM designate and she has informed me about the oath ceremony. I have told the President that we will be comfortable on the evening of the 9th of June. Now the Rashtrapati Bhavan will… pic.twitter.com/WLgn4G3R9L

— ANI (@ANI) June 7, 2024

ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಸಂಸದರ ಬೆಂಬಲದ ಪತ್ರದೊಂದಿಗೆ ಸರ್ಕಾರ ರಚಿಸೋದಕ್ಕೆ ಮೋದಿಯವರು ಹಕ್ಕು ಮಂಡನೆ ಮಾಡಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 3ನೇ ಸಲ ದೇಶದ ಸೇವೆ ಮಾಡಲು ಅವಕಾಶ ಸಿಕ್ಕಿದೆ. 3ನೇ ಸಲ ಅವಕಾಶ ನೀಡಿದ್ದಕ್ಕೆ ದೇಶದ ಜನತೆಗೆ ಧನ್ಯವಾದಗಳು ಅಂತ ತಿಳಿಸಿದರು.

ದೇಶದ ಜನತೆಗೆ ಎನ್ ಡಿಎ ಮೈತ್ರಿ ಕೂಟದ ಮೇಲೆ ನಂಬಿಕೆಯಿದೆ. 2047ಕ್ಕೆ ಭಾರತ 100 ವರ್ಷ ಪೂರೈಸಲಿದೆ. 5 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಜೂನ್.9ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದರು.

“ಆಜಾದಿ ಕಾ ಅಮೃತ ಮಹೋತ್ಸವದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮೂರನೇ ಬಾರಿಗೆ, ಎನ್ಡಿಎ ಸರ್ಕಾರಕ್ಕೆ ದೇಶ ಸೇವೆ ಮಾಡಲು ಜನರು ಅವಕಾಶ ನೀಡಿದ್ದಾರೆ… ಕಳೆದ ಎರಡು ಅವಧಿಗಳಲ್ಲಿ, ದೇಶವು ಮುಂದೆ ಸಾಗಿದ ವೇಗ, ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆ ಗೋಚರಿಸುತ್ತಿದೆ ಮತ್ತು 25 ಕೋಟಿ ಜನರು ಬಡತನದಿಂದ ಹೊರಬರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ” ಎಂದು ಹೇಳಿದರು.

#WATCH | Narendra Modi says, "This is the first election after Azadi Ka Amrit Mahotsav…For the third time, the NDA government has been given a chance by the people to serve to country…I assure the people of the country that in the last two terms, the speed with which the… pic.twitter.com/FDmw61Iswr

— ANI (@ANI) June 7, 2024

BREAKING: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಮೋದಿ ಅಧಿಕೃತವಾಗಿ ಸರ್ಕಾರ ರಚಿಸಲು ಹಕ್ಕು ಮಂಡನೆ | PM Modi

BREAKING: ‘ಚೆಂದನ್ ಶೆಟ್ಟಿ-ನಿವೇದಿತಾ’ಗೆ ‘ವಿಚ್ಚೇದನ’ ಮಂಜೂರು: 4 ವರ್ಷಗಳ ‘ದಾಂಪತ್ಯ ಜೀವನ’ ಅಂತ್ಯ

BREAKING : ನಾಳೆ ಸಂಜೆ 7.15 ಕ್ಕೆ ಸತತ 3ನೇ ಬಾರಿಗೆ ʻಪ್ರಧಾನಿʼಯಾಗಿ ʻನರೇಂದ್ರ ಮೋದಿʼ ಪ್ರಮಾಣವಚನ ಸ್ವೀಕಾರ BREAKING: Narendra Modi to take oath as PM for 3rd consecutive term at 7.15 pm tomorrow
Share. Facebook Twitter LinkedIn WhatsApp Email

Related Posts

Good News ; ಈಗ ಭಾರತೀಯ ಬಳಕೆದಾರರು ‘UPI’ ಮೂಲಕ ‘ವಿದೇಶಿ ಇ-ಕಾಮರ್ಸ್ ಸೈಟ್’ಗಳಲ್ಲಿಯೂ ಪಾವತಿಸ್ಬೋದು

23/07/2025 7:49 PM2 Mins Read

Good News ; ಶೀಘ್ರ 8ನೇ ವೇತನ ಆಯೋಗ ರಚನೆ ; ನೌಕರರ ಮೂಲ ವೇತನ 18 ಸಾವಿರದಿಂದ 51 ಸಾವಿರಕ್ಕೆ ಏರಿಕೆ ಸಾಧ್ಯತೆ!

23/07/2025 7:17 PM2 Mins Read

SHOCKING : ಕುಡಿದ ಮತ್ತಿನಲ್ಲಿ ತಲೆಗೆ ಮೂರು ಇಂಚಿನ ಮೊಳೆ ಹೊಡೆದುಕೊಂಡ ವ್ಯಕ್ತಿ, ಪ್ರಾಣ ಉಳಿಸಲು ವೈದ್ಯರ ಹರಸಾಹಸ

23/07/2025 7:06 PM2 Mins Read
Recent News

Good News ; ಈಗ ಭಾರತೀಯ ಬಳಕೆದಾರರು ‘UPI’ ಮೂಲಕ ‘ವಿದೇಶಿ ಇ-ಕಾಮರ್ಸ್ ಸೈಟ್’ಗಳಲ್ಲಿಯೂ ಪಾವತಿಸ್ಬೋದು

23/07/2025 7:49 PM

BREAKING: ಬೆಂಗಳೂರಿನ ಉದ್ಯಮಿಗಳನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ

23/07/2025 7:20 PM

Good News ; ಶೀಘ್ರ 8ನೇ ವೇತನ ಆಯೋಗ ರಚನೆ ; ನೌಕರರ ಮೂಲ ವೇತನ 18 ಸಾವಿರದಿಂದ 51 ಸಾವಿರಕ್ಕೆ ಏರಿಕೆ ಸಾಧ್ಯತೆ!

23/07/2025 7:17 PM

ವಾಮಾಚಾರದ ಪ್ರಯೋಗ ಮನೆಗೆ ತಾಗದಂತೆ ತಡೆಯುವುದಕ್ಕೆ ಈ ತಂತ್ರ ಮಾಡಿ

23/07/2025 7:14 PM
State News
KARNATAKA

BREAKING: ಬೆಂಗಳೂರಿನ ಉದ್ಯಮಿಗಳನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ

By kannadanewsnow0923/07/2025 7:20 PM KARNATAKA 1 Min Read

ಬೆಂಗಳೂರು: ಕೋರ್ಟ್ ಗೆ ತೆರಳುತ್ತಿದ್ದ ತಂದೆ-ಮಗನನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ ಮಾಡಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕಾಡುಗೋಡಿ ಮೂಲದ…

ವಾಮಾಚಾರದ ಪ್ರಯೋಗ ಮನೆಗೆ ತಾಗದಂತೆ ತಡೆಯುವುದಕ್ಕೆ ಈ ತಂತ್ರ ಮಾಡಿ

23/07/2025 7:14 PM

ಮೈಸೂರು ವಿಭಾಗದ ಈ ರೈಲುಗಳು ಪಾಂಡವಪುರದಲ್ಲಿ ತಾತ್ಕಾಲಿಕವಾಗಿ ನಿಲುಗಡೆ

23/07/2025 7:11 PM

ಜಾತಿ ಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ: ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

23/07/2025 7:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.