Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರ: ಸಿಎಸ್‌ಕೆ ವಿರುದ್ಧ ದಾಖಲೆಯ ಮೊತ್ತ; ಒಂದೇ ಓವರ್‌ನಲ್ಲಿ 30 ರನ್ ಚಚ್ಚಿದ ಟಿಮ್ ಡೇವಿಡ್!

06/04/2026 7:11 AM

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

06/04/2026 7:05 AM

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಇನ್ಮುಂದೆ ವಿಳಾಸ ಪುರಾವೆ ಇಲ್ಲದೆಯೇ ಸಿಗಲಿದೆ 5 ಕೆಜಿ ಎಲ್‌ಪಿಜಿ ಸಿಲಿಂಡರ್!

06/04/2026 7:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಾಗಮಂಗಲ ಗಲಭೆ ಕೇಸ್ : ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಬ್ರೈನ್ ಸ್ಟ್ರೋಕ್ ನಿಂದ ಸಾವು!
KARNATAKA

BREAKING : ನಾಗಮಂಗಲ ಗಲಭೆ ಕೇಸ್ : ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಬ್ರೈನ್ ಸ್ಟ್ರೋಕ್ ನಿಂದ ಸಾವು!

By kannadanewsnow5721/09/2024 1:04 PM

ಮಂಡ್ಯ : ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಬಂಧನ ಭೀತಿಯಿಂದ ಊರು ತೊರೆದಿದ್ದ ಯುವಕನೊಬ್ಬ ಬ್ರೈನ್ ಸ್ಟ್ರೋಕ್ ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲಿನ ಗ್ರಾಮದ ಕಿರಣ್ ಬ್ರೈನ್ ಸ್ಟ್ರೋಕ್ ನಿಂದ ಸಾವನ್ನಪ್ಪಿದ್ದ ಯುವಕನಾಗಿದ್ದು, ನಾಗಮಂಗಲ ಗಲಭೆನಂತರ ಬದ್ರಿಕೊಪ್ಪಲು ಗ್ರಾಮ ತೊರೆದಿದ್ದ ಕಿರಣ್ ಗೆ ನಿನ್ನೆ ರಾತ್ರಿ ಬ್ರೈನ್ ಸ್ಟ್ರೋಕ್ ಆಗಿದೆ. ಹೀಗಾಗಿ ಕೂಡಲೇ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಇನ್ನು ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಕಿರಣ್ ತಂದೆ ಕುಮಾರ್ ಜೈಲಿನಲ್ಲಿದ್ದು, ನಾಗಮಂಗಲ ಗಲಭೆ ಪ್ರಕರಣದಲ್ಲಿ ಎ17 ಆರೋಪಿಯಾಗಿದ್ದು, ಸದ್ಯ ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.

BREAKING : ನಾಗಮಂಗಲ ಗಲಭೆ ಕೇಸ್ : ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಬ್ರೈನ್ ಸ್ಟ್ರೋಕ್ ನಿಂದ ಸಾವು! BREAKING: Nagamangala Riot Case: A youth who left the village due to fear of arrest dies of brain stroke!
Share. Facebook Twitter LinkedIn WhatsApp Email

Related Posts

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

06/04/2026 7:05 AM2 Mins Read

ALERT : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾಕುವ ಮುನ್ನ ಹುಷಾರ್: ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!

06/04/2026 6:58 AM2 Mins Read

ALERT : ಖರೀದಿದಾರರೇ ಎಚ್ಚರ: ನೋಂದಣಿ ಮಾತ್ರವಲ್ಲ ಆಸ್ತಿಯ ಕಾನೂನುಬದ್ಧ ಮಾಲೀಕರಾಗಲು ಈ ದಾಖಲೆಗಳು ಕಡ್ಡಾಯ.!

06/04/2026 6:49 AM2 Mins Read
Recent News

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರ: ಸಿಎಸ್‌ಕೆ ವಿರುದ್ಧ ದಾಖಲೆಯ ಮೊತ್ತ; ಒಂದೇ ಓವರ್‌ನಲ್ಲಿ 30 ರನ್ ಚಚ್ಚಿದ ಟಿಮ್ ಡೇವಿಡ್!

06/04/2026 7:11 AM

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

06/04/2026 7:05 AM

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಇನ್ಮುಂದೆ ವಿಳಾಸ ಪುರಾವೆ ಇಲ್ಲದೆಯೇ ಸಿಗಲಿದೆ 5 ಕೆಜಿ ಎಲ್‌ಪಿಜಿ ಸಿಲಿಂಡರ್!

06/04/2026 7:01 AM

ALERT : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾಕುವ ಮುನ್ನ ಹುಷಾರ್: ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!

06/04/2026 6:58 AM
State News
KARNATAKA

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

By kannadanewsnow5706/04/2026 7:05 AM KARNATAKA 2 Mins Read

ಪ್ರಸ್ತುತ ಜಾಗತಿಕ ವಿದ್ಯಮಾನಗಳಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಗ್ಯಾಸ್ ಮತ್ತು ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದಾಗಿ ಎಲ್‌ಪಿಜಿ ಸಿಲಿಂಡರ್…

ALERT : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾಕುವ ಮುನ್ನ ಹುಷಾರ್: ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!

06/04/2026 6:58 AM

ALERT : ಖರೀದಿದಾರರೇ ಎಚ್ಚರ: ನೋಂದಣಿ ಮಾತ್ರವಲ್ಲ ಆಸ್ತಿಯ ಕಾನೂನುಬದ್ಧ ಮಾಲೀಕರಾಗಲು ಈ ದಾಖಲೆಗಳು ಕಡ್ಡಾಯ.!

06/04/2026 6:49 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

06/04/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.