Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೊಸ ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶದ ಸುಂಕವನ್ನು ಶೇಕಡಾ 19 ಕ್ಕೆ ಇಳಿಸಿದ ಅಮೇರಿಕಾ!

10/02/2026 9:21 AM

ಮೃತರ ಕುಟುಂಬಗಳ ಆಸ್ತಿ ವಾರಸುದಾರರ ಹೆಸರಿಗೆ ವರ್ಗಾವಣೆ : ಮಾರ್ಚ್ ಅಂತ್ಯದೊಳಗೆ `ಪೌತಿ ಖಾತೆ’ ಮುಕ್ತಾಯಗೊಳಿಸಲು ಸೂಚನೆ.!

10/02/2026 9:18 AM

‘ನೈತಿಕತೆಯ ಗಡಿ ಮೀರಬೇಡಿ’: ಮಹಿಳೆಯರಿಗೆ ಸಾಂಪ್ರದಾಯಿಕ ಪಾಠ ಮಾಡಿದ ಕೇರಳ ಮುಸ್ಲಿಂ ಸಂಘಟನೆ!

10/02/2026 9:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : CM ವಿರುದ್ಧದ ಮುಡಾ ಹಗರಣ : `ED’ ವಿಚಾರಣೆಗೆ ಹಾಜರಾದ ಸ್ನೇಹಮಯಿ ಕೃಷ್ಣ!
KARNATAKA

BREAKING : CM ವಿರುದ್ಧದ ಮುಡಾ ಹಗರಣ : `ED’ ವಿಚಾರಣೆಗೆ ಹಾಜರಾದ ಸ್ನೇಹಮಯಿ ಕೃಷ್ಣ!

By kannadanewsnow5703/10/2024 10:46 AM

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ದೂರುದಾರ ಸ್ನೇಹಮಯಿ ಕೃಷ್ಣ ಹಾಜರಾಗಿದ್ದಾರೆ.

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಸಿಐಆರ್ ಕೂಡ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ, ವಿಚಾರಣೆಗೆ ಹಾಜರಾಗುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದ್ದು, ಇಂದು ಸ್ನೇಹಮಯಿ ಕೃಷ್ಣ ಅವರು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೆಶನಾಲಯದ ಕಚೇರಿಯಲ್ಲಿ ತಮ್ಮ ದೂರಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸ್ನೇಹಮಯಿ ಕೃಷ್ಣ ವಿಚಾರಣೆಗೆ ಹಾಜರಾಗಿದ್ದಾರೆ.

BREAKING : CM ವಿರುದ್ಧದ ಮುಡಾ ಹಗರಣ : `ED' ವಿಚಾರಣೆಗೆ ಹಾಜರಾದ ಸ್ನೇಹಮಯಿ ಕೃಷ್ಣ! BREAKING: MUDA scam against CM: Snehamayi Krishna appears for ED hearing
Share. Facebook Twitter LinkedIn WhatsApp Email

Related Posts

ಮೃತರ ಕುಟುಂಬಗಳ ಆಸ್ತಿ ವಾರಸುದಾರರ ಹೆಸರಿಗೆ ವರ್ಗಾವಣೆ : ಮಾರ್ಚ್ ಅಂತ್ಯದೊಳಗೆ `ಪೌತಿ ಖಾತೆ’ ಮುಕ್ತಾಯಗೊಳಿಸಲು ಸೂಚನೆ.!

10/02/2026 9:18 AM2 Mins Read

ರಾಜ್ಯದ ಗ್ರಾಮ ಲೆಕ್ಕಾಧಿಕಾರಿ, ಸಹಾಯಕರಿಗೆ ಕಂದಾಯ ಇಲಾಖೆಯಿಂದ 5 ಕೋಟಿ ರೂ. ಪ್ರೋತ್ಸಾಹಧನ

10/02/2026 8:56 AM2 Mins Read

ರಾಜ್ಯ ಸರ್ಕಾರದಿಂದ ‘ಪೊಲೀಸ್ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘PSI’ ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ !

10/02/2026 8:54 AM2 Mins Read
Recent News

ಹೊಸ ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶದ ಸುಂಕವನ್ನು ಶೇಕಡಾ 19 ಕ್ಕೆ ಇಳಿಸಿದ ಅಮೇರಿಕಾ!

10/02/2026 9:21 AM

ಮೃತರ ಕುಟುಂಬಗಳ ಆಸ್ತಿ ವಾರಸುದಾರರ ಹೆಸರಿಗೆ ವರ್ಗಾವಣೆ : ಮಾರ್ಚ್ ಅಂತ್ಯದೊಳಗೆ `ಪೌತಿ ಖಾತೆ’ ಮುಕ್ತಾಯಗೊಳಿಸಲು ಸೂಚನೆ.!

10/02/2026 9:18 AM

‘ನೈತಿಕತೆಯ ಗಡಿ ಮೀರಬೇಡಿ’: ಮಹಿಳೆಯರಿಗೆ ಸಾಂಪ್ರದಾಯಿಕ ಪಾಠ ಮಾಡಿದ ಕೇರಳ ಮುಸ್ಲಿಂ ಸಂಘಟನೆ!

10/02/2026 9:07 AM

Loan App Fraud : `ಲೋನ್ ಆ್ಯಪ್’ನಲ್ಲಿ ಸಾಲ ಪಡೆಯುವವರೇ ಎಚ್ಚರ : ಹೆಚ್ಚಿನ ಬಡ್ಡಿ ವಸೂಲಿಗೆ ಬೆತ್ತಲೆ ಫೋಟೋ ವೈರಲ್ ಮಾಡ್ತಾರೆ ಹುಷಾರ್.!

10/02/2026 8:58 AM
State News
KARNATAKA

ಮೃತರ ಕುಟುಂಬಗಳ ಆಸ್ತಿ ವಾರಸುದಾರರ ಹೆಸರಿಗೆ ವರ್ಗಾವಣೆ : ಮಾರ್ಚ್ ಅಂತ್ಯದೊಳಗೆ `ಪೌತಿ ಖಾತೆ’ ಮುಕ್ತಾಯಗೊಳಿಸಲು ಸೂಚನೆ.!

By kannadanewsnow5710/02/2026 9:18 AM KARNATAKA 2 Mins Read

ಧಾರವಾಡ : ಕಂದಾಯ ಇಲಾಖೆಯಲ್ಲಿ ಸಾರ್ವಜನಿಕ ಸ್ನೆಹಿ ಕಾರ್ಯಕ್ರಮಗಳನ್ನು ಕೈಗೊಂಡು ಅನೇಕ ಸುಧಾರಣೆಗಳನ್ನು ತರಲಾಗಿದೆ. ಮೃತರ ಕುಟುಂಬಗಳ ಆಸ್ತಿಯನ್ನು ವಾರಸುದಾರರ…

ರಾಜ್ಯದ ಗ್ರಾಮ ಲೆಕ್ಕಾಧಿಕಾರಿ, ಸಹಾಯಕರಿಗೆ ಕಂದಾಯ ಇಲಾಖೆಯಿಂದ 5 ಕೋಟಿ ರೂ. ಪ್ರೋತ್ಸಾಹಧನ

10/02/2026 8:56 AM

ರಾಜ್ಯ ಸರ್ಕಾರದಿಂದ ‘ಪೊಲೀಸ್ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘PSI’ ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ !

10/02/2026 8:54 AM
BREAKING NEWS

BREAKING : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ : ಬೊಲೆರೋ ವಾಹನದ ಮೇಲೆ ಬಿದ್ದ ಬೃಹತ್ ಕಂಟೈನರ್, ಹಲವರು ಸಿಲುಕಿರುವ ಶಂಕೆ.!

10/02/2026 8:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.