ಹೈದರಾಬಾದ್ : ಮೊಂಥಾ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಡೆ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಹಲವಾರು ಪ್ರದೇಶಗಳಲ್ಲಿ ಚರಂಡಿಗಳು ಉಕ್ಕಿ ಹರಿಯುತ್ತಿವೆ. ಕೋನಸೀಮ, ಕಾಕಿನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಆಂಧ್ರಪ್ರದೇಶದ 19 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಚೆನ್ನೈ ಮತ್ತು ತಿರುವಲ್ಲೂರು ಸೇರಿದಂತೆ ತಮಿಳುನಾಡಿನ ಹಲವು ನಗರಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಚಂಡಮಾರುತ ಮೊಂತಾ ಇಂದು ತೀವ್ರ ಚಂಡಮಾರುತವಾಗಿ ರೂಪಾಂತರಗೊಳ್ಳುವುದರಿಂದ ತಮಿಳುನಾಡಿನಾದ್ಯಂತ ಕರಾವಳಿ ಪ್ರದೇಶಗಳಲ್ಲಿ ಹವಾಮಾನ ಇಲಾಖೆ ‘ಕಿತ್ತಳೆ’ ಎಚ್ಚರಿಕೆಯನ್ನು ನೀಡಿದೆ.
ಚಂಡಮಾರುತ ಮೊಂತಾ ಉತ್ತರ-ಉತ್ತರ ದಿಕ್ಕಿಗೆ ಚಲಿಸುವ ಮತ್ತು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಬಳಿ ಮಚಲಿಪಟ್ನಂ ಮತ್ತು ಕಳಿಂಗಪಟ್ಟಣಂ ನಡುವೆ ಅಕ್ಟೋಬರ್ 28 ರ ಸಂಜೆ ಅಥವಾ ರಾತ್ರಿ ತೀವ್ರ ಚಂಡಮಾರುತವಾಗಿ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ” ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್‌ಎಂಸಿ) ನಿರ್ದೇಶಕಿ ಬಿ ಅಮುಧ ಹೇಳಿದ್ದಾರೆ.
#WATCH | Andhra Pradesh: Heavy rain lashes Nellore district, drains overflow in several areas. pic.twitter.com/ufbL5PPtej
— ANI (@ANI) October 28, 2025
#AndhraPradesh | Cyclone Montha batters Uppada coast in Kakinada, fishermen worried about their houses being washed away; authorities evacuate villagers pic.twitter.com/lBHyAVfgNM
— Deccan Chronicle (@DeccanChronicle) October 27, 2025
Cyclone Alert !
Cyclonic Storm #Montha over the Bay of Bengal is likely to intensify into a Severe Cyclonic Storm by 28th October morning.
Expected landfall: Between Machilipatnam and Kalingapatnam (around Kakinada) by evening/night of 28th Oct.
Wind Speed: 90–100 km/h,… pic.twitter.com/SXOFglAEQO
— India Meteorological Department (@Indiametdept) October 27, 2025
Cyclone Alert !
Cyclonic Storm #Montha over the Bay of Bengal is likely to intensify into a Severe Cyclonic Storm by 28th October morning.
Expected landfall: Between Machilipatnam and Kalingapatnam (around Kakinada) by evening/night of 28th Oct.
Wind Speed: 90–100 km/h,… pic.twitter.com/SXOFglAEQO
— India Meteorological Department (@Indiametdept) October 27, 2025
VIDEO | Machilipatnam: Rough sea conditions and strong winds lash Manginapudi Beach as Cyclone Montha impacts the coast ahead of its landfall.
Authorities urged people to stay away from the beachfront amid worsening weather.#CycloneMontha #AndhraPradesh #WeatherAlert
(Full… pic.twitter.com/NiafuCdDB0
— Press Trust of India (@PTI_News) October 28, 2025








