ಕೆನ್ಎನ್ಡಿಜಿಟಲ್ ಡೆಸ್ಕ್ : ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಬಾಂಗ್ಲಾದೇಶವು ತನ್ನ ಮೊಬೈಲ್ ಇಂಟರ್ನೆಟ್ ನೆಟ್ವರ್ಕ್’ನ್ನ ರಾಷ್ಟ್ರವ್ಯಾಪಿ ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ದೇಶದ ಕಿರಿಯ ದೂರಸಂಪರ್ಕ ಸಚಿವರು ತಿಳಿಸಿದ್ದಾರೆ.
ಇದನ್ನ ದೃಢ ಪಡೆಸಿರುವ ಜುನೈದ್ ಅಹ್ಮದ್ ಪಾಲಕ್, “ಹೌದು, ನಾವು ಮಾಡಿದ್ದೇವೆ” ಎಂದು ತಿಳಿಸಿದರು. ಇನ್ನು ಈ ವೇಳೆ “ನಾಗರಿಕರ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳುವುದು ಅವಶ್ಯಕ” ಎಂದು ಹೇಳಿದರು.
BREAKING : ಮೊದಲ ಬಾರಿಗೆ 81,000 ಗಡಿ ದಾಟಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭರ್ಜರಿ ಲಾಭ
BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಯಾದಗಿರಿಯಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ