ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ06/02/2026 10:09 PM
ಬೆಂಗಳೂರು : ಬಿಜೆಪಿ ಪಕ್ಷದಿಂದ ಶಾಸಕ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು ಬಿಜೆಪಿ ಹೈಕಮಾಂಡ್ 6 ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. BREAKING : MLA S.T Somashekhar Shivaram Hebbar to big shock : 6 years expelled from BJP party.!
ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ06/02/2026 9:13 PM2 Mins Read