ಕೆಎನ್ಎನ್‍ಡಿಜಿಟಲ್ ಡೆಸ್ಕ್ : 2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ, ಮೀರಾಬಾಯಿ ಚಾನು ಗಾಯದ ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿರಲಿಲ್ಲ. ಪ್ಯಾರಿಸ್’ನಲ್ಲಿ ಪದಕ ಗೆಲ್ಲಲು ಅವರು ವಿಫಲರಾದರು ಮತ್ತು ಆ ನಂತರ ಹಲವಾರು ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದರು. 31 ವರ್ಷದ ಮೀರಾಬಾಯಿ ಚಾನು 49 ಕೆಜಿಯಿಂದ 48 ಕೆಜಿ ವಿಭಾಗಕ್ಕೆ ಬದಲಾಗದ್ದು, ಮತ್ತೆ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಶಕ್ತಿಯನ್ನ ಪ್ರದರ್ಶಿಸಿದರು.
2025ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ನ್ಯಾಚ್‌ನಲ್ಲಿ 84 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 109 ಕೆಜಿ ಎತ್ತುವ ಮೂಲಕ ಅವರು ಒಟ್ಟು 193 ಕೆಜಿ ಎತ್ತಿದರು. ಈ ಮೂಲಕ ಚಿನ್ನದ ಪದಕವನ್ನ ಗೆದ್ದಿದ್ದಾರೆ.
🔥🔥
MIRABAI CHANU WINS GOLD ON HER RETURN 🇮🇳
Olympics🥈medalist Mirabai wins an expected Gold🥇in 48 KG at Commonwealth Weightlifting C'ships 2025 🏋♀
In action for the 1st time after Paris' podium miss, lifted 84 S + 109 CJ = 193 Total to win🥇in 48kg in which she has… pic.twitter.com/ekBtGS8s4R
— SPORTS ARENA🇮🇳 (@SportsArena1234) August 25, 2025
BREAKING: ರಸ್ತೆ ಅಪಘಾತದಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಭಾವ ಶಿವಲಿಂಗಯ್ಯ ಸಾವು
ಧರ್ಮಸ್ಥಳದಲ್ಲಿ ‘ಲವ್ ಜಿಹಾದ್’ನಂತೆಯೇ ಮತಾಂತರದ ಜಿಹಾದಿ ಕಾರ್ಯ ನಡೆಯುತ್ತಿದೆ: ಆರ್.ಅಶೋಕ್