Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

02/04/2026 7:05 AM

ಗಡಿ ಕಾಯುವ ಯೋಧರಿಗೆ ಶತ್ರುಗಳಿಗಿಂತ ‘ಜೀವನಶೈಲಿ ಕಾಯಿಲೆ’ಗಳೇ ದೊಡ್ಡ ಸವಾಲು: ಸೈನ್ಯದಲ್ಲಿ ಮಧುಮೇಹ ಪ್ರಕರಣಗಳ ಏರಿಕೆ ಕಂಡು ಬೆಚ್ಚಿಬಿದ್ದ ಕೇಂದ್ರ ಸರ್ಕಾರ!

02/04/2026 7:02 AM

‘ನ್ಯಾಟೋ’ ಮೈತ್ರಿಕೂಟದಿಂದ ಹೊರಬರಲು ಅಧ್ಯಕ್ಷ ಟ್ರಂಪ್ ಚಿಂತನೆ; ಮಧ್ಯಪ್ರಾಚ್ಯ ಯುದ್ಧದ ಬೆನ್ನಲ್ಲೇ ಅಮೆರಿಕದ ಅಚ್ಚರಿಯ ನಡೆ!

02/04/2026 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹಾರಾಷ್ಟ್ರದಲ್ಲಿ ಮುಂದುವರೆದ `MES’ ಪುಂಡಾಟ : ಕೊಲ್ಲಾಪುರದಲ್ಲಿ `KSRTC’ ಬಸ್ ಟಾರ್ಗೆಟ್.!
KARNATAKA

BREAKING : ಮಹಾರಾಷ್ಟ್ರದಲ್ಲಿ ಮುಂದುವರೆದ `MES’ ಪುಂಡಾಟ : ಕೊಲ್ಲಾಪುರದಲ್ಲಿ `KSRTC’ ಬಸ್ ಟಾರ್ಗೆಟ್.!

By kannadanewsnow5722/02/2025 1:14 PM

ಬೆಳಗಾವಿ : ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ಮುಂದುವರೆದಿದ್ದು, ಕೊಲ್ಲಾಪುರದಲ್ಲಿ ಕರ್ನಾಟಕದ ಸಾರಿಗೆ ಬಸ್ ತಡೆದ ಭಗವಾಧ್ವಜ ಕಟ್ಟಿ ಪುಂಡಾಟಿಕೆ ನಡೆಸಿದ್ದಾರೆ.

ಮರಾಠಿಯಲ್ಲಿ ಟಿಕೆಟ್ ಕೇಳ್ತೀಯಲ್ಲ ಕನ್ನಡ ಬರೋದಿಲ್ವ? ಕನ್ನಡ ಮಾತನಾಡು ಎಂದ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಇಸ್ ಕಾರ್ಯಕರ್ತರು ಇಂದು ಕೆಎಸ್ ಆರ್ ಟಿಸಿ ಬಸ್ ಗಳನ್ನು ತಡೆದು ಎಂಇಎಸ್, ಉದ್ಧವ್ ಠಾಕ್ರೆ ಬಣದ ಶಿವಸೇನೆ ಕಾರ್ಯಕರ್ತರು ಕೊಲ್ಲಾಪುರದಿಂದ ಬೆಳಗಾವಿಗೆ ಬರುತ್ತಿದ್ದ ಸಾರಿಗೆ ಬಸ್ ತಡೆದು ಪುಂಡಾಟಿಕೆ ನಡೆಸಿದ್ದಾರೆ.

ನಿರ್ವಾಹಕನ ವಿರುದ್ಧ ಪೋಕ್ಸೋ ಕೇಸ್ ದಾಖಲು

ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಟಿಕೆಟ್ ನೀಡುವಂತೆ ಮರಾಠಿಯಲ್ಲೇ ಕೇಳಿದಂತ ಯುವತಿಗೆ ಕನ್ನಡ ಬರೋದಿಲ್ವ ಕನ್ನಡದಲ್ಲೇ ಕೇಳಿ ಎಂಬುದಾಗಿ ಕಂಡಕ್ಟರ್ ತಿಳಿಸಿದ್ದರು. ಇಷ್ಟಕ್ಕೇ ಮರಾಠಿ ಯುವಕರು ಬಸ್ ನಿಲ್ಲಿಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು.

ಬೆಳಗಾವಿಯ ಸುಳೇಬಾವಿ ಹಾಗೂ ಬಾಳೆಕುಂದ್ರಿ ಮಾಗ್ರ ಮಧ್ಯದಲ್ಲಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಮರಾಠಿ ಯುವಕರು ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿದ್ದಂತ ಕಂಡಕ್ಟರ್ ಮಹದೇವ ಹುಕ್ಕೇರಿ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಈ ಪ್ರಕರಣ ಸಂಬಂಧ ನಿರ್ವಾಹಕ ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಮಾರುತಿ ಆಲಿಯಾಸ್ ತುಮರಿ ದತ್ತು ಚಂದಗಡಕರ, ರಾಹುಲ್ ರಾಜು ನಾಯ್ಡು ಹಾಗೂ ಬಾಳು ಸುರೇಶ್ ಗೊಂಜೇಕರ ಎಂಬುವರನ್ನು ಬಂಧಿಸಿ, ಜೈಲಿಗಟ್ಟಿದ್ದರು.

ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದುಕೊಂಡಿದೆ. ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಂತ ಬಾಲಕಿಯಿಂದ ನಿರ್ವಾಹಕ ಮಹದೇವ ಹುಕ್ಕೇರಿ ವಿರುದ್ಧ ದೂರು ನೀಡಲಾಗಿದೆ. ಈ ದೂರು ಆಧರಿಸಿ ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಕಂಡಕ್ಟರ್ ಮಹದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವುದಾಗಿ ತಿಳಿದು ಬಂದಿದೆ.

BREAKING: 'MES' hooliganism continues in Maharashtra KSRTC bus targeted in Kolhapur
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

02/04/2026 7:05 AM5 Mins Read

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

02/04/2026 6:40 AM2 Mins Read

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ 1,164 ಕೋಟಿ ರೂ. ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

02/04/2026 6:38 AM1 Min Read
Recent News

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

02/04/2026 7:05 AM

ಗಡಿ ಕಾಯುವ ಯೋಧರಿಗೆ ಶತ್ರುಗಳಿಗಿಂತ ‘ಜೀವನಶೈಲಿ ಕಾಯಿಲೆ’ಗಳೇ ದೊಡ್ಡ ಸವಾಲು: ಸೈನ್ಯದಲ್ಲಿ ಮಧುಮೇಹ ಪ್ರಕರಣಗಳ ಏರಿಕೆ ಕಂಡು ಬೆಚ್ಚಿಬಿದ್ದ ಕೇಂದ್ರ ಸರ್ಕಾರ!

02/04/2026 7:02 AM

‘ನ್ಯಾಟೋ’ ಮೈತ್ರಿಕೂಟದಿಂದ ಹೊರಬರಲು ಅಧ್ಯಕ್ಷ ಟ್ರಂಪ್ ಚಿಂತನೆ; ಮಧ್ಯಪ್ರಾಚ್ಯ ಯುದ್ಧದ ಬೆನ್ನಲ್ಲೇ ಅಮೆರಿಕದ ಅಚ್ಚರಿಯ ನಡೆ!

02/04/2026 6:55 AM

BREAKING : ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ವಿರುದ್ಧ ಅಮೆರಿಕ ಸೇನೆಗೆ ಭರ್ಜರಿ ಜಯ : ಡೊನಾಲ್ಡ್ ಟ್ರಂಪ್ ಘೋಷಣೆ

02/04/2026 6:49 AM
State News
KARNATAKA

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

By kannadanewsnow5702/04/2026 7:05 AM KARNATAKA 5 Mins Read

ಬೆಂಗಳೂರು: ರಾಜ್ಯ ಕೃಷಿ ಇಲಾಖೆಯು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಕೃಷಿಯಲ್ಲಿ ಆಧುನಿಕತೆಯನ್ನು ಉತ್ತೇಜಿಸಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ…

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

02/04/2026 6:40 AM

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ 1,164 ಕೋಟಿ ರೂ. ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

02/04/2026 6:38 AM

ಪುರುಷರೇ ಎಚ್ಚರ: ಈ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ .!

02/04/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.