ಬುಡಾಪೆಸ್ಟ್ : ಬುಡಾಪೆಸ್ಟ್’ನಲ್ಲಿ ಭಾನುವಾರ ನಡೆದ ಚೆಸ್ ಒಲಿಂಪಿಯಾಡ್’ನಲ್ಲಿ ಸ್ಲೊವೇನಿಯಾ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ. ಗುಕೇಶ್, ಆರ್.ಪ್ರಗ್ನಾನಂದ, ಅರ್ಜುನ್ ಎರಿಗೈಸಿ, ವಿದಿತ್ ಗುಜ್ರಾತಿ ಮತ್ತು ಪೆಂಟಾಲ ಹರಿಕೃಷ್ಣ ಅವರು 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ತಂದುಕೊಟ್ಟಿದ್ದಾರೆ.
🇮🇳 India wins the 45th FIDE #ChessOlympiad! 🏆 ♟️
Congratulations to Gukesh D, Praggnanandhaa R, Arjun Erigaisi, Vidit Gujrathi, Pentala Harikrishna and Srinath Narayanan (Captain)! 👏 👏
Gukesh D beats Vladimir Fedoseev, and Arjun Erigaisi prevails against Jan Subelj; India… pic.twitter.com/jOGrjwsyJc
— International Chess Federation (@FIDE_chess) September 22, 2024
ಏತನ್ಮಧ್ಯೆ, ಹರಿಕಾ ದ್ರೋಣವಳ್ಳಿ, ಆರ್ ವೈಶಾಲಿ, ದಿವ್ಯಾ ದೇಶ್ಮುಖ್, ವಂಟಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್ದೇವ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡವು ಫೈನಲ್ನಲ್ಲಿ ಅಜೆರ್ಬೈಜಾನ್ ವಿರುದ್ಧ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇತಿಹಾಸ ನಿರ್ಮಿಸಿದ ‘ಸಂಗ್ರಾಮ್ ಸಿಂಗ್’ ; ‘MMA ಫೈಟ್’ ಗೆದ್ದ ಭಾರತದ ಮೊದಲ ‘ಕುಸ್ತಿಪಟು’ ಹೆಗ್ಗಳಿಕೆ
ಸರ್ಕಾರದ ಆಡಳಿತದಲ್ಲಿ ರಾಜ್ಯಪಾಲರು ‘ಹಸ್ತಕ್ಷೇಪ’ ಮಾಡಬಾರದು : ಸಚಿವ ಎಂ.ಬಿ ಪಾಟೀಲ್ ಕಿಡಿ!
BREAKING : ‘ಇಂಡೋ-ಪೆಸಿಫಿಕ್ ವಿದ್ಯಾರ್ಥಿ’ಗಳಿಗೆ 4 ಕೋಟಿ ಮೌಲ್ಯದ ‘ವಿದ್ಯಾರ್ಥಿವೇತನ’ ಘೋಷಿಸಿದ ‘ಭಾರತ’