ಮುಂಬೈ : ಮುಂಬೈ ಸಮೀಪದ ಥಾಣೆಯ ಡೊಂಬಿವಾಲಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಭಾರೀ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳೀಯರ ಪ್ರಕಾರ, 20ಕ್ಕೂ ಹೆಚ್ಚು ಜನರನ್ನ ಬೆಂಕಿಯಿಂದ ರಕ್ಷಿಸಲಾಗಿದೆ. ಆಂಬ್ಯುಲೆನ್ಸ್’ಗಳೊಂದಿಗೆ ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ.ಇನ್ನು ಇದುವರೆಗೆ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟ ಸಂಭವಿಸಿದಾಗ ಕಾರ್ಖಾನೆಯೊಳಗೆ ದಿನದ ಪಾಳಿಯ ಕಾರ್ಮಿಕರು ಇದ್ದರು ಎನ್ನಲಾಗ್ತಿದ್ದು, ಎಷ್ಟು ಜನರು ಒಳಗೆ ಸಿಲುಕಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.
‘PSI’ ಗೆ ಧಮ್ಕಿ ಹಾಕಿದ ಕೇಸ್ : ಬಂಧನದ ಭೀತಿ ಹಿನ್ನೆಲೆ ಹೈಕೋರ್ಟ್ ಮೊರೆ ಹೋದ ಶಾಸಕ ಹರೀಶ್ ಪೂಂಜಾ
ಚುನಾವಣೆಯಲ್ಲಿ ‘ಬಿಜೆಪಿ’ ಗೆದ್ದರೆ ನಿಫ್ಟಿ ಎರಡಂಕಿಯ ಆದಾಯ ನೀಡುತ್ತೆ : ಬರ್ನ್‌ಸ್ಟೈನ್ ಸಮೀಕ್ಷೆ ಭವಿಷ್ಯ
‘ಪರಿಷತ್ ಚುನಾವಣೆ’ಯಲ್ಲಿ ಬಂಡಾಯ ಸ್ಪರ್ಧೆ ಹಿನ್ನಲೆ: ‘ಮಾಜಿ ಶಾಸಕ ರಘುಪತಿ ಭಟ್’ಗೆ ಬಿಜೆಪಿ ನೋಟಿಸ್