ಬಿಹಾರ : ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಶನಿವಾರ ಕೇಂದ್ರ ಸಚಿವ ಬೇಗುಸರಾಯ್ ಬಲ್ಲಿಯಾ ಬ್ಲಾಕ್’ನಲ್ಲಿರುವ ಜನತಾ ದರ್ಬಾರ್’ಗೆ ಆಗಮಿಸಿದ್ದರು. ಇಲ್ಲಿಂದ ಹೊರಡುವಾಗ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಕೇಂದ್ರ ಸಚಿವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ವ್ಯಕ್ತಿಯನ್ನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ನಂತರ ಗಿರಿರಾಜ್ ಸಿಂಗ್ ಹೇಳಿಕೆಯೂ ಹೊರಬಿದ್ದಿದ್ದು, ಅದರಲ್ಲಿ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.
BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
SHOCKING : ಋತುಚಕ್ರದ ನೋವು ನಿವಾರಣೆಗೆ ‘ಔಷಧಿ’ ಸೇವಿಸಿ 18 ವರ್ಷದ ಯುವತಿ ಸಾವು