ನವದೆಹಲಿ: ಸಂಸತ್ತಿನಲ್ಲಿ ಹಣಕ್ಕಾಗಿ ಪ್ರಶ್ನೆಗಳನ್ನು ಕೇಳುವ ವಿಷಯದಲ್ಲಿ ಸಂಸತ್ ಸದಸ್ಯತ್ವ ಕಳೆದುಕೊಂಡ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾಗೆ ಮತ್ತೊಂದು ಶಾಕ್ ಎದುರಾಗಿದ್ದು, ಸರ್ಕಾರ ಬಂಗಲೆ ಖಾಲಿ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಇನ್ನು ಮಹುವಾ ಮೊಯಿತ್ರಾ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡುವಂತೆ ನೋಟಿಸ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.
ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮೊಯಿತ್ರಾ ಎಸ್ಟೇಟ್ ನಿರ್ದೇಶನಾಲಯದ ನೋಟಿಸ್’ನ್ನ ಪ್ರಶ್ನಿಸಿದ್ದರು. ಆದ್ರೆ, ನ್ಯಾಯಾಲಯವು ಅವರ ಮನವಿಯನ್ನ ತಿರಸ್ಕರಿಸಿತು.
Delhi High Court dismisses the application moved by TMC leader Mahua Moitra, seeking a restrain on the operation of her eviction from her government accommodation.
(File photo) pic.twitter.com/fXsp62Wdwq
— ANI (@ANI) January 18, 2024
ಬ್ಯಾಂಕ್‌ಗಳು ಪಾಸ್‌ಪೋರ್ಟ್, ಒಸಿಐ ಕಾರ್ಡ್ ಅನ್ನು ಒತ್ತೆ ಇಟ್ಟುಕೊಳ್ಳುವಂತಿಲ್ಲ : ಕರ್ನಾಟಕ ಹೈಕೋರ್ಟ್
ಅಯೋಧ್ಯೆ ರಾಮಮಂದಿರ ಉದ್ಘಾಟನೆ ; ಕರ್ನಾಟಕ ರಾಜ್ಯದಲ್ಲಿಲ್ಲ ರಜೆ, ಖಾಸಗಿ ಶಾಲೆಗಳಲ್ಲಿ ಕಾರ್ಯಕ್ರಮ ನೇರಪ್ರಸಾರ..