ಮುಂಬೈ : ಮಹಾರಾಷ್ಟ್ರ ವಿಧಾನಸಭೇ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇಂದು ಕುಟುಂಬ ಸಮೇತರಾಗಿ ಬಂದು ಮುಂಬೈನಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿದ್ದಾರೆ.
ಈ ಮಧ್ಯೆ, ಸಚಿನ್ ತನ್ನ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಮತದಾನ ಮಾಡಲು ಮುಂಬೈನ ಮತಗಟ್ಟೆಗೆ ಆಗಮಿಸಿದರು. ಮಾಜಿ ಕ್ರಿಕೆಟಿಗರು ಸಾರ್ವಜನಿಕರನ್ನು ಹೊರಗೆ ಬಂದು ಮತ ಚಲಾಯಿಸುವಂತೆ ಒತ್ತಾಯಿಸಿದರು.
ಬುಧವಾರ ಬೆಳಗ್ಗೆ 7 ಗಂಟೆಗೆ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿ ನವೆಂಬರ್ 23ರವರೆಗೆ ನಡೆಯಲಿದ್ದು, 4,136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 9.7 ಕೋಟಿ ಮತದಾರರು ಮತದಾನದ ಹಕ್ಕನ್ನು ಹೊಂದಿದ್ದಾರೆ.
#WATCH | | Former Indian Cricketer Sachin Tendulkar, his wife and their daughter cast their votes at a polling station in Mumbai#MaharashtraAssemblyElections2024 pic.twitter.com/JX8WASuy4Y
— ANI (@ANI) November 20, 2024
#WATCH | Mumbai: After casting his vote, Former Indian Cricketer Sachin Tendulkar says, "I have been an icon of the ECI (Election Commission of India) for quite some time now. The message I am giving is to vote. It is our responsibility. I urge everyone to come out and vote."… pic.twitter.com/5FPTjA4SSx
— ANI (@ANI) November 20, 2024